Tag: Yadgir News

  • ನಿರ್ಮಿತಿ ಕೇಂದ್ರದಿಂದ 60 ಲಕ್ಷ ರೂ.ಅನುದಾನದಲ್ಲಿ‌ ರಸ್ತೆ, ಚರಂಡಿ ನಿರ್ಮಾಣ

    ನಿರ್ಮಿತಿ ಕೇಂದ್ರದಿಂದ 60 ಲಕ್ಷ ರೂ.ಅನುದಾನದಲ್ಲಿ‌ ರಸ್ತೆ, ಚರಂಡಿ ನಿರ್ಮಾಣ

    ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ  – ಶಾಸಕ ತುನ್ನೂರ ಸೂಚನೆ ಯಾದಗಿರಿ : ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ವ್ಯವಸ್ಥೆ ಮಾಡಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು. ನಗರದ ವಾರ್ಡ ನಂ. 30 ರ ಹೊಸ ಬಸ್ ನಿಲ್ದಾದ ಎದುರಿಗಿನ ಅನ್ಸಾರ್ ಹೋಟೆಲ್ ದಿಂದ ಕೆಇಬಿ ಬಾಬಾ ಮನೆಯವರೆಗೆ 60 ಲಕ್ಷ ರೂ. ಅನುದಾನದಲ್ಲಿ ಕೈಗೊಳ್ಳುತ್ತಿರುವ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣದ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಗುಣಮಟ್ಟದಲ್ಲಿ…

  • ಮುಂದಿನ ಗುರುಮಿಠಕಲ್ ನಾಯಕತ್ವ – ಹೊಸ ಯುಗ, ಹೊಸ ಭರವಸೆ ಶರಣಪ್ಪ ಮಾನೇಗಾರ

    ಮುಂದಿನ ಗುರುಮಿಠಕಲ್ ನಾಯಕತ್ವ – ಹೊಸ ಯುಗ, ಹೊಸ ಭರವಸೆ ಶರಣಪ್ಪ ಮಾನೇಗಾರ

    ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ರಾಜಕೀಯ ಮುನ್ನಲೆಯಲ್ಲಿ ಶರಣಪ್ಪ ಮಾನೇಗಾರ ಅವರ ಹೆಸರು ಇಂದು ಹೊಸ ಆಶಯವಾಗಿ ಕೇಳಿಬರುತ್ತಿದೆ. ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಲು ಸನ್ನದ್ಧರಾಗಿದ್ದಾರೆ. ​ಶ್ರಮಜೀವಿ ಉದ್ಯಮಿಯಿಂದ ಜನನಾಯಕನತ್ತ ಎಸ್.ಡಿ.ಎಮ್ ಪಯಣ ​ಗುರುಮಿಠಕಲ್ ಮಣ್ಣಿನ ಮಗನಾಗಿ, ಕೇವಲ ಒಬ್ಬ ಉದ್ಯಮಿಯಾಗಿ ಉಳಿಯದೆ, ಜನರ ಧ್ವನಿಯಾಗಲು ಹೊರಟಿರುವ ವ್ಯಕ್ತಿತ್ವವೇ ಶರಣಪ್ಪ ಮಾನೇಗಾರ ಇವರು ಶ್ರೀಮಂತಿಕೆಯ ಹಿನ್ನೆಲೆಯಿಂದ ಬಂದವರಲ್ಲ; ಬೆವರು ಸುರಿಸಿ, ಸ್ವಂತ ಪರಿಶ್ರಮದಿಂದ ಉದ್ಯಮ ಕಟ್ಟಿದವರು. “ಹಣಕ್ಕಿಂತ ಜನರ ನಂಬಿಕೆಯೇ ದೊಡ್ಡ ಆಸ್ತಿ” ಎಂದು ನಂಬಿರುವ ಇವರು, ಇಂದು…

↑
Suddi Belaku