Tag: Rambhapuri Jagadguru

  • ಗುರಿಯತ್ತ ಗಮನ ಇರಲಿ, ಅಡೆತಡೆಗಳ ಮೇಲಲ್ಲ: ರಂಭಾಪುರಿ ಜಗದ್ಗುರುಗಳು

    ಗುರಿಯತ್ತ ಗಮನ ಇರಲಿ, ಅಡೆತಡೆಗಳ ಮೇಲಲ್ಲ: ರಂಭಾಪುರಿ ಜಗದ್ಗುರುಗಳು

    ಸುದ್ದಿ ಬೆಳಕು ವಾರ್ತೆ ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು)   ಜಗತ್ತು ಎಷ್ಟೇ ಬದಲಾದರೂ ಸಂಬAಧಗಳು ಸಡಿಲಗೊಳ್ಳಬಾರದು. ಬಾಂಧವ್ಯ ಸಂಬAಧಗಳನ್ನು ಮರೆತರೆ ಮನುಷ್ಯನಿಗೂ ಯಂತ್ರಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಮನುಷ್ಯನ ಗಮನ ಗುರಿಯತ್ತ ಇರಬೇಕೇ ಹೊರತು ಸಮಸ್ಯೆ ಅಡೆತಡೆಯ ಮೇಲಲ್ಲವೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಶ್ರಾವಣ ಕೊನೆಯ ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಸುಖ…

  • ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳ ಸಂದೇಶ

    ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳ ಸಂದೇಶ

    ಸುದ್ದಿ ಬೆಳಕು ವಾರ್ತೆ ಹುನಗುಂದ : ಮಾನವನ ಬದುಕು ಭಗವಂತನ ಅಮೂಲ್ಯ ಕೊಡುಗೆಯಾಗಿದ್ದು, ಅದನ್ನು ಅರಿತು ಸತ್ಕಾರ್ಯಗಳ ಮೂಲಕ ಸಾರ್ಥಕಗೊಳಿಸಿದಾಗ ಬದುಕು ಬಂಗಾರವಾಗುತ್ತದೆ. ನಿರಂತರ ಪರಿಶ್ರಮ, ದೃಢ ಸಂಕಲ್ಪ ಮತ್ತು ಸಾಧನೆಯ ಛಲವೇ ಶ್ರೇಯಸ್ಸಿನ ಮೂಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು. ತಾಲೂಕಿನ ಹಾವರಗಿ ಗ್ರಾಮದ ಎಸ್‌.ಎಂ‌.ಎಸ್‌. ಪ್ರೌಢಶಾಲೆ ಆವರಣದಲ್ಲಿ ಭಾನುವಾರ ನಡೆದ ಮಾಜಿ ಸಚಿವ ದಿವಂಗತ ಎಸ್.ಆರ್. ಕಾಶಪ್ಪನವರ 24ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಧರ್ಮ…

  • ಮನೆ ಎಂಬ ಮನದಲ್ಲೇ ಭಗವಂತನ ಸಾನ್ನಿಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

    ಮನೆ ಎಂಬ ಮನದಲ್ಲೇ ಭಗವಂತನ ಸಾನ್ನಿಧ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

    ಸುದ್ದಿ ಬೆಳಕು ವಾರ್ತೆ ಹರಿಹರ, ಏಪ್ರಿಲ್ 19: ಭಗವಂತನು ಪ್ರತಿಯೊಬ್ಬರ ಮನದಲ್ಲೇ ನೆಲೆಸಿರುವನು. ಅವನನ್ನು ಹೊರಗೆ ಹುಡುಕುವುದಕ್ಕಿಂತ ಭಕ್ತಿ ಮೂಲಕ ಮನದಲ್ಲೇ ಅರಿತುಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ತಾಲೂಕಿನ ದೊಗ್ಗಳ್ಳಿ ಗ್ರಾಮದಲ್ಲಿ ಶ್ರೀ ಕರಿಯಮ್ಮದೇವಿ ದೇವಸ್ಥಾನದ ಕಳಸಾರೋಹಣ ಹಾಗೂ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಜೀವನವೆಂಬ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷವನ್ನು ನೀಡಿದ್ದಾನೆ. ಆತನ ಅರಿವು ಪಡೆಯಲು ಭಕ್ತಿಯೇ ಸುಲಭ ಮಾರ್ಗ ಎಂದು ತಿಳಿಸಿದರು. “ಮನುಷ್ಯನ…

↑
Suddi Belaku