Tag: Agriculture Karnataka

  • ರೈತನ ಕೂಗಿಗೆ ವರುಣದೇವ ಕರುಣೆ ತೋರಲಿ

    ರೈತನ ಕೂಗಿಗೆ ವರುಣದೇವ ಕರುಣೆ ತೋರಲಿ

    ಈ ವರ್ಷದ ಮುಂಗಾರು ಅವಧಿಯಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಇಡೀ ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಮತ್ತೊಮ್ಮೆ ಭೀಕರ ಬರಗಾಲದ ಆತಂಕ ಎದುರಾಗಿದೆ. ** ಬರಲಿಲ್ಲ ಬರಲಿಲ್ಲ ಮಳೆರಾಯ ಬರಲಿಲ್ಲ ರೈತರಿಗೆ ಉಳಿಗಾಲವಿಲ್ಲ ಕಬ್ಬಾಳಿ ನೀನೊಲೆದು ಮುಂಗಾರು ಮಳೆ ಸುರಿಲು ಕಾಯದಿರೆ ಬದುಕೇ ಇಲ್ಲ ನನ್ನವ್ವ ಕಾಯದಿರೆ ಬದುಕಿ ಇಲ್ಲ.* ಎನ್ನುವ ಮಳೆರಾಯನ ಹಾಡು ಸತ್ಯವಾದಂತಿದೆ ರೈತರ ಬದುಕು ಬಾರೋ ಮಳೆರಾಯ ಬಾರೋ ಎನ್ನುವಂತಾಗಿದೆ ಗಂಗೆಯನ್ನು ಧರೆಗಿಳಿಸಲು ರೈತರು ಎಲ್ಲಾ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದರು ಯಾವುದಕ್ಕೂ ಮಳೆರಾಯ…

  • ಹತ್ತಿಕುಣಿ ಕಾಡಾ ನಾಲಾ ಆಧುನೀಕರಣಕ್ಕೆ ₹72 ಕೋಟಿ ಅನುಮೋದನೆ: ರೈತರಿಗೆ ಹರ್ಷ

    ಹತ್ತಿಕುಣಿ ಕಾಡಾ ನಾಲಾ ಆಧುನೀಕರಣಕ್ಕೆ ₹72 ಕೋಟಿ ಅನುಮೋದನೆ: ರೈತರಿಗೆ ಹರ್ಷ

    ಸುದ್ದಿ ಬೆಳಕು ವಾರ್ತೆ ಗುರುಮಠಕಲ್. ಏಪ್ರಿಲ್ 17 : ಕ್ಷೇತ್ರದ ರೈತರ ದಶಕಗಳ ಕನಸಾಗಿದ್ದ ಹತ್ತಿಕುಣಿ ಕಾಡಾ ನಾಲಾ ಆಧುನೀಕರಣ ಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್ ದೊರೆತಿದ್ದು, ರಾಜ್ಯ ಸಚಿವ ಸಂಪುಟವು ₹72 ಕೋಟಿ ಅನುದಾನಕ್ಕೆ ಅಧಿಕೃತ ಅನುಮೋದನೆ ನೀಡಿದೆ. ಈ ಯೋಜನೆಗಾಗಿ ಶಾಸಕ ಶರಣಗೌಡ ಕಂದಕೂರ ಕಳೆದ ಮೂರು ತಿಂಗಳಿನಿಂದ ಸರ್ಕಾರವನ್ನು ಸತತವಾಗಿ ಮನವಿ ಮಾಡುತ್ತಿದ್ದರು. ಸದನದಲ್ಲಿ ವಿಷಯ ಪ್ರಸ್ತಾಪಿಸಿ, ಉಪಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಗಮನ ಸೆಳೆಯುವ ಮೂಲಕ ಯೋಜನೆಯ ತುರ್ತು ಅಗತ್ಯವನ್ನು ವಿವರಿಸಿದ್ದರು. ಇದರ…

  • ಯೂರಿಯಾ–ಡಿಎಪಿ ಖರೀದಿಗೆ ಎಫ್‌ಐಡಿ ಕಡ್ಡಾಯ – ರೈತರಿಗೆ ಸೂಚನೆ

    ಯೂರಿಯಾ–ಡಿಎಪಿ ಖರೀದಿಗೆ ಎಫ್‌ಐಡಿ ಕಡ್ಡಾಯ – ರೈತರಿಗೆ ಸೂಚನೆ

    ವಡಗೇರಾ: 2026-27ನೇ ಸಾಲಿನಿಂದ ರೈತರು ಯೂರಿಯಾ ಮತ್ತು ಡಿಎಪಿ ರಸಗೊಬ್ಬರಗಳನ್ನು ಖರೀದಿಸಲು ಎಫ್‍ಐಡಿ ನೊಂದಣಿ ಸಂಖ್ಯೆ ಕಡ್ಡಾಯವಾಗಿರುತ್ತದೆ ಎಂದು ವಡಗೇರಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗಣಪತಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ತಾಲೂಕಿನ ಎಲ್ಲಾ ರೈತರು ತಮ್ಮ ಜಮೀನುಗಳಿಗೆ ಸಂಬಂಧಿಸಿದ ಸರ್ವೆ ನಂಬರುಗಳನ್ನು ಎಫ್‍ಐಡಿ ಸಂಖ್ಯೆಗೆ ಕಡ್ಡಾಯವಾಗಿ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಎಫ್‍ಐಡಿ ಸಂಖ್ಯೆಗೆ ಸರ್ವೆ ನಂಬರುಗಳನ್ನು ಲಿಂಕ್ ಮಾಡಿಸಿಕೊಂಡಿದ್ದಲ್ಲಿ ಮಾತ್ರ ರೈತರಿಗೆ ಮಾರಾಟ ಮಳಿಗೆಗಳಲ್ಲಿ ಯೂರಿಯಾ ಮತ್ತು ಡಿಎಪಿ…

Suddi Belaku