by
Category: ಲೇಖನ

ಬತ್ತಿದ ಬಾವಿ, ಬರಡಾದ ನೆಲ: 2026-27 ರ ಬರಗಾಲ ನಮ್ಮ ಕೊನೆಯ ಎಚ್ಚರಿಕೆಯ ಗಂಟೆಯೇ?
ಸುದ್ದಿ ಬೆಳಕು ವಾರ್ತೆ ನಮ್ಮ ಹಿರಿಯರು ಹೇಳುತ್ತಿದ್ದ ಕಥೆ ಇನ್ನೂ ನಮ್ಮ ಕಣ್ಣಿಗೆ ಕಟ್ಟಿದಂತಿದೆ. 1972 ರ ಬರಗಾಲದಲ್ಲಿ ಹೊಲದಲ್ಲಿ ಬೆಳೆಗಳಿರಲಿಲ್ಲ. ಉತ್ತರ ಕರ್ನಾಟಕದ ಹೊಲದಲ್ಲಿ ಜೋಳದ ತೆನೆ ಒಣಗಿತ್ತು, ಸಜ್ಜೆಯ ಗರಿ ಬಾಗಿತ್ತು, ತೊಗರಿ ಬಾಡಿತ್ತು, ಹೆಸರು ಹೂ ಬಿಡಲಿಲ್ಲ, ಹತ್ತಿ ಅರಳಲಿಲ್ಲ, ಭತ್ತದ ಗದ್ದೆ ಬಿರುಕು ಬಿಟ್ಟಿತ್ತು, ಮೆಣಸಿನಕಾಯಿ ಗಿಡ ಕೆಂಪಾಗುವ ಮೊದಲೇ ಕರಟಿತ್ತು. ಜೋಳದ ರೊಟ್ಟಿ ಇಲ್ಲದೆ ಒಲೆ ಉರಿಯುತ್ತಿರಲಿಲ್ಲ, ತೊಗರಿ ಬೇಳೆ ಇಲ್ಲದೆ ಸಾರು ಕುದಿಯುತ್ತಿರಲಿಲ್ಲ. ಜನರು ಸಾಲುಗಟ್ಟಿ ನಿಂತು ಅಮೆರಿಕದ…

ರೈತನ ಕೂಗಿಗೆ ವರುಣದೇವ ಕರುಣೆ ತೋರಲಿ
ಈ ವರ್ಷದ ಮುಂಗಾರು ಅವಧಿಯಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಇಡೀ ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಮತ್ತೊಮ್ಮೆ ಭೀಕರ ಬರಗಾಲದ ಆತಂಕ ಎದುರಾಗಿದೆ. ** ಬರಲಿಲ್ಲ ಬರಲಿಲ್ಲ ಮಳೆರಾಯ ಬರಲಿಲ್ಲ ರೈತರಿಗೆ ಉಳಿಗಾಲವಿಲ್ಲ ಕಬ್ಬಾಳಿ ನೀನೊಲೆದು ಮುಂಗಾರು ಮಳೆ ಸುರಿಲು ಕಾಯದಿರೆ ಬದುಕೇ ಇಲ್ಲ ನನ್ನವ್ವ ಕಾಯದಿರೆ ಬದುಕಿ ಇಲ್ಲ.* ಎನ್ನುವ ಮಳೆರಾಯನ ಹಾಡು ಸತ್ಯವಾದಂತಿದೆ ರೈತರ ಬದುಕು ಬಾರೋ ಮಳೆರಾಯ ಬಾರೋ ಎನ್ನುವಂತಾಗಿದೆ ಗಂಗೆಯನ್ನು ಧರೆಗಿಳಿಸಲು ರೈತರು ಎಲ್ಲಾ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದರು ಯಾವುದಕ್ಕೂ ಮಳೆರಾಯ…
by







