ಯಾದಗಿರಿ ಸಮೀಪದ ಮನಗನಾಳ್ ಗ್ರಾಮದಲ್ಲಿ ಪ್ರತಿಷ್ಟಾಪಿಸಲಾಗಿರುವ ಗಣೇಶನಿಗೆ ಶುಕ್ರವಾರ ದರ್ಶನ ಪಡೆದು ಮಹಾ ಪ್ರಸಾದಕ್ಕೆ ಚಾಲನೆ ನೀಡಿ ಮಾತನಾಡಿ, ಯುವಕರು ಭಕ್ತಿಭಾವ ಹಾಗೂ ಸಡಗರದಿಂದ ಶಾಂತಿ ಸಂಭ್ರಮದ ಮೂಲಕ ಗಣೇಶೋತ್ಸವ ಆಚರಿಸಿ ಎಂದರು.
ಈ ವೇಳೆಯಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮಣ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಶರಣಪ್ಪ ಗಡ್ಡೆನೇರ್,ಹಾಲಿ ಗ್ರಾಮ ಪಂಚಾಯತ್ ಸದಸ್ಯ ಭೀಮರಾಯ ಗುರುಸುಣಿಗಿ, ಮಲ್ಲಪ್ಪ ಗಡ್ಡೆನೇರ್ ಮಲ್ಲಿಕಾರ್ಜುನ ನಾಟೆಕಾರ್, ಯುವ ಮುಖಂಡರಾದ ಬಸವರಾಜ್ ಪೂಜಾರಿ, ಬಿ, ಎಸ್,ಎಮ್, ಸುಭಾಷ್ ಎಮ್. ಮಾಳಿಕೇರಿ ಶ್ರೀಶೈಲ್ ಪೂಜಾರಿ, ಭೀಮಪ್ಪ ಪೂಜಾರಿ, ಗೌತಮ್ ಗುರುಸುಣಿಗಿ ,ಶರಣಪ್ಪ ಗಡ್ಡೆನೇರ್, ರಾಘವೇಂದ್ರ, ಚಂದ್ರಕಾಂತ್ ನಾಟೆಕರ್, ಮಹೇಶ್ ಗಡ್ಡೆನೇರ್, ಭೀಮರಾಯ ಗಡ್ಡೆನೇರ, ರಾಜು ಪೂಜಾರಿ ಯಾದಗಿರಿ, ಸೇರಿದಂತೆ ಹಲವರು ಭಾಗವಹಿಸಿದ್ದರು.
You Might Also Like
- ಕ್ವಾರಿ–ಕ್ರಷರ್ ಬಂದ್: ದುಡಿಮೆಯನ್ನೇ ನಂಬಿದವರ ಬದುಕು ಅತಂತ್ರ

- ಯಾದಗಿರಿ ಹತಿಕುಣಿ ಕ್ರಾಸ್ ರಸ್ತೆ ಅಗಲೀಕರಣಕ್ಕೆ ಚಾಲನೆ: ₹5 ಕೋಟಿ ಕಾಮಗಾರಿಗೆ ಸಾರ್ವಜನಿಕರ ಮೆಚ್ಚುಗೆ

- ಮೈಲಾಪುರ ಹೊನ್ನಕೇರಿಯಲ್ಲಿ ವ್ಯಕ್ತಿ ಮುಳುಗಿ ಸಾವು: ಯಾದಗಿರಿ

- ಗೊರಬಾಳ ಗಣೇಶೋತ್ಸವದ ವಿಶೇಷತೆ: 17 ವರ್ಷಗಳಿಂದ ಗ್ರಾಮೀಣ ಶೈಲಿಯ ಪ್ರಸಾದದ ಪರಂಪರೆ

- ಗುರಸುಣಗಿ ದೇವಸ್ಥಾನಕ್ಕೆ ತೆರಳಿದ್ದ ಭಕ್ತರ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹ














Leave a Reply