ಒಳ ಮೀಸಲಾತಿ ಸಚಿವ ಸಂಪುಟದಲ್ಲಿ ಸರ್ವಾನುಮತದ ಒಪ್ಪಿಗೆ ಹರ್ಷ!

Posted by

ಸುದ್ದಿ ಬೆಳಕು ವಾರ್ತೆ

ಶಹಾಪುರ, ಏಪ್ರಿಲ್ 25: ಕಳೆದ ನಾಲ್ಕು ದಶಕಗಳಿಂದ ಒಳಮೀಸಲಾತಿ ಹೊರಾಟಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಬಿಂದು ಅನುಸಾರ ಸವಾನುಮತಿದಿÀಂದ ಒಪ್ಪಿಗೆ ನೀಡಿತು, ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನೆನೆಗುದಿಗೆ ಬಿದ್ದಿದ್ದ ನ್ಯಾ,ನಾಗಮೋಹನದಾಸರವರ ವರದಿ ಬಿಂದುಅನುಸಾರದ ಕೆಲವು ಗೊಂದಲಗಳನ್ನು ಸರಿಪಡಿಸಿ, ಸರ್ವರಿಗೂ ಸಮಬಾಳು ಸಮಪಾಲು ಎನ್ನವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತರುತ್ತಿದೆ ಎಂದು ಸಣ್ಣ ಕೈಗಾರಿಕಾ ಮತ್ತು ಸಾರ್ವತ್ರಿಕ ಉಧ್ಯಮಗಳ ಮಂತ್ರಿಗಳಾದ ಶರಣಬಸ್ಸಪ್ಪಗೌಡ ದರ್ಶನಾಪುರವರು ದೂರವಾಣಿ ಮುಖಾಂತರ ಒಳಮೀಸಲಾತಿ ಹೋರಟಗಾರ ಮತ್ತು ರಾಜ್ಯ ಒಳ ಮೀಸಲಾತಿ ಹೋರಾಟÀ ಸಮಿತಿ ರಾಜ್ಯ ಸಮಿತಿ ಉಪಾÀಧ್ಯಕ್ಷರಾದ ವೆಂಕಟೇಶ ಆಲೂರವರಿಗೆ ಕರೆ ಮಾಡಿ ಒಳಮೀಸಲಾತಿ ಜಾರಿಯಿಂದ ಶೋಷಿತ ಸಮುದಾಗಳಿಗೆ ಅನೂಕೂಲವಾಗಲ್ಲಿದೆ ಎಂದು ಅವರು ತಿಳಿಸಿದರು, ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಸಚಿವ ಸಂಪುಟ ವಿಶೇಷ ಸಭೆಯಲ್ಲಿ ಮಂಡನೆ ಮಾಡಿದ್ದನ್ನು ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷರಾದ ವೆಂಕಟೇಶ ಆಲೂರವರು ನಗರ ಆಶ್ರೆಯ ಸಮಿತಿ ಅದ್ಯಕ್ಷರಾದ ವಸಂತ ಸುರುಪುರಕರ್, ರುದ್ರಪ್ಪ ಹುಲಿಮನಿ, ಸೋಪಣ್ಣ ದರಿಯಾಪುರ, ವಿಜಯಕುಮಾರ ಎದರಮನಿ, ವಾಸುದೇವ ಕಟ್ಟಿಮನಿ ವಕೀಲರು, ಮಲ್ಲಪ್ಪ ಗೋಗಿ, ಬಸವರಾಜ ಪೂಜಾರಿ, ಸಿದ್ದಪ್ಪ ದೇವರಗೊನಾಲ್, ಶಿವುಕುಮಾರ ದೊಡ್ಮನಿ, ಮಲ್ಲಿನಾಥ ಆಂದೋಲಾ, ಮಲ್ಲೆಶಿ ಬೇವಿನಳ್ಳಿ, ಅಯ್ಯಾಳಪ್ಪ ದೊರನಳ್ಳಿ, ಮಾನಪ್ಪ ಸಗರ, ಭೀಮರಾಯ ಪೂಜಾರಿ, ಭೀಮರಾಯ ಕಾಂಗ್ರೆಸ್, ಭೀಮರಾಯ ಕದರಾಪುರ, ರವಿಚಂದ್ರ ಗುತ್ತಿಪೇಟ, ಲಕ್ಷö್ಮಣ ಶೇಟ್ಟಕೇರಾ, ನಾಗು ಗುತ್ತಿಪೇಟ, ಧರ್ಮಣ್ಣ ,ಭೀಮರಾಯ ಕರ್ಕಳ್ಳಿ, ಸೇರಿದಂತೆ ಅನೇಕ ಒಳಮೀಸಲಾತಿ ಹೋರಾಟಗಾರರು ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿ ಸಹಿ ಹಂಚಿ ಸಂತಸ ವ್ಯಕ್ತಪಡಿಸಿದರು,

Leave a Reply

Your email address will not be published. Required fields are marked *

Suddi Belaku