ಸುದ್ದಿ ಬೆಳಕು ವಾರ್ತೆ ಶಹಾಪುರ, ಏಪ್ರಿಲ್ 25: ಕಳೆದ ನಾಲ್ಕು ದಶಕಗಳಿಂದ ಒಳಮೀಸಲಾತಿ ಹೊರಾಟಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಬಿಂದು ಅನುಸಾರ ಸವಾನುಮತಿದಿÀಂದ ಒಪ್ಪಿಗೆ ನೀಡಿತು, ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನೆನೆಗುದಿಗೆ ಬಿದ್ದಿದ್ದ ನ್ಯಾ,ನಾಗಮೋಹನದಾಸರವರ ವರದಿ…