Tag: Yadgir Ganesh Festival

  • ಯಾದಗಿರಿಯಲ್ಲಿ ಹಿಂದೂ ಮಹಾಗಣಪತಿಗೆ ರಾಚನಗೌಡ ಮುದ್ನಾಳ್ ಸೇರಿ ಬಿಜೆಪಿ ಮುಖಂಡರಿಂದ ವಿಶೇಷ ಪೂಜೆ

    ಯಾದಗಿರಿಯಲ್ಲಿ ಹಿಂದೂ ಮಹಾಗಣಪತಿಗೆ ರಾಚನಗೌಡ ಮುದ್ನಾಳ್ ಸೇರಿ ಬಿಜೆಪಿ ಮುಖಂಡರಿಂದ ವಿಶೇಷ ಪೂಜೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ನಗರದ ಹಿಂದೂ ಮಹಾಗಣಪತಿ ಮೂರ್ತಿಗೆ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಚನಗೌಡ ಮುದ್ನಾಳ ಅವರು ಗಣಪತಿಗೆ ಪೂಜೆ ಸಲ್ಲಿಸಿ, ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿದರು. ಬಿಜೆಪಿ ಮುಖಂಡರಾದ ಭೀಮನಗೌಡ ಕ್ಯಾತನಾಳ, ಶರಣಗೌಡ ಅನಪುರ, ಶರಣಗೌಡ ಕಾಳೆ, ಬೆಳಗುಂದಿ ಸುರೇಶ ರಾಠೋಡ್, ಹಣಮಂತ ಇಟಗಿ, ಅನಿಲ್ ಕರಾಟೆ,…

  • ಯಾದಗಿರಿ ಹಿಂದೂ ಮಹಾಗಣಪತಿಗೆ ಪೌರಾಯುಕ್ತರಿಂದ ಪೂಜೆ

    ಯಾದಗಿರಿ ಹಿಂದೂ ಮಹಾಗಣಪತಿಗೆ ಪೌರಾಯುಕ್ತರಿಂದ ಪೂಜೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಗಣೇಶ ಹಬ್ಬದ ಪ್ರಯುಕ್ತ ನಗರದಲ್ಲಿ ಹಿಂದೂ ಮಹಾಗಣಪತಿ ಸಮಿತಿ ಪದಾಧಿಕಾರಿಗಳು ಸ್ಥಾಪಿಸಿರುವ ಬೃಹತ್ ಗಣೇಶ ವಿಗ್ರಹದ ವಿಶೇಷ ಪೂಜೆಯಲ್ಲಿ ಮಂಗಳವಾರ ಭಾಗವಹಿಸಿದ್ದ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ಅವರು ಮಂಗಳಾರುತಿ ನೆರವೇರಿಸಿದರು. ಈ ವೇಳೆ ಮಂಜನಾಥ ಚವ್ಹಾಣ, ಸೂಪರವೈಜರಗಳಾದ ನರಸಿಂಹಮೂರ್ತಿ, ಸಾಬಣ್ಣಾ, ಅರುಣ ಹಾಗೂ ಪೌರ ಕಾರ್ಮಿಕರು, ನಗರಸಭೆ ಸಿಬ್ಬಂದಿ ಇದ್ದರು.

↑
Suddi Belaku