Tag: Yadgir Events

  • ಯಾದಗಿರಿಯಲ್ಲಿ ‘ರಂಗೋಲಿ ರಾಷ್ಟ್ರ’ ಕಾರ್ಯಕ್ರಮ: ಬೃಹತ್ ರಂಗೋಲಿಗಳ ಮೂಲಕ ದೇಶಭಕ್ತಿ ಜಾಗೃತಿ

    ಯಾದಗಿರಿಯಲ್ಲಿ ‘ರಂಗೋಲಿ ರಾಷ್ಟ್ರ’ ಕಾರ್ಯಕ್ರಮ: ಬೃಹತ್ ರಂಗೋಲಿಗಳ ಮೂಲಕ ದೇಶಭಕ್ತಿ ಜಾಗೃತಿ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ಯಾದಗಿರಿ ನಗರ ಮಂಡಲದ ವತಿಯಿಂದ ಸಹಾರ ಕಾಲೋನಿಯ ಹನುಮಾನ್ ದೇವಸ್ಥಾನ ಆವರಣದಲ್ಲಿ ‘ರಂಗೋಲಿ ರಾಷ್ಟ್ರ’ ಕಾರ್ಯಕ್ರಮ ನಡೆಯಿತು. ಅಭಿಯಾನದ ರಾಜ್ಯ ಸಂಚಾಲಕಿ ಲಲಿತಾ ಅನಪುರ ಹಾಗೂ ಜಿಲ್ಲಾ ಸಂಚಾಲಕಿ ಪ್ರಭಾವತಿ ಮಾರುತಿ ಕಲಾಲ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಕಾರ್ಯಕರ್ತರು ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯನ್ನು ಸಾರುವ ವಿವಿಧ ಬೃಹತ್ ರಂಗೋಲಿಗಳನ್ನು ಬಿಡಿಸಿದರು. ಕಾರ್ಯಕ್ರಮದಲ್ಲಿ…

↑
Suddi Belaku