Tag: Wildlife News

  • ಯಳಂದೂರಿನ ಚಾಮಲಾಪುರದಲ್ಲಿ ಚಿರತೆ ದಾಳಿ: ಹಸು ಸಾವು, ಗ್ರಾಮಸ್ಥರಲ್ಲಿ ಆತಂಕ

    ಯಳಂದೂರಿನ ಚಾಮಲಾಪುರದಲ್ಲಿ ಚಿರತೆ ದಾಳಿ: ಹಸು ಸಾವು, ಗ್ರಾಮಸ್ಥರಲ್ಲಿ ಆತಂಕ

    ಸುದ್ದಿ ಬೆಳಕು ವಾರ್ತೆ ಯಳಂದೂರು : ತಾಲೂಕಿನ ಚಾಮಲಾಪುರ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಹಸುವೊಂದು ಮೃತಪಟ್ಟಿರುವ ಘಟನೆ ಭಾನುವಾರ ಮದ್ಯರಾತ್ರಿ ನಡೆದಿದೆ. ಗ್ರಾಮದ ಪುಟ್ಟಸ್ವಾಮಿ ಎಂಬುವರಿಗೆ ಸೇರಿದ ಕೊಟ್ಟಿಗೆಯಲ್ಲಿ ಹಸುವನ್ನು ಕಟ್ಟಿಹಾಕಲಾಗಿತ್ತು. ಮಧ್ಯರಾತ್ರಿ ಸಮಯದಲ್ಲಿ ಚಿರತೆ ದಾಳಿ ನಡೆಸಿದ್ದು ಈ ಹಸವನ್ನು ಕೊಂದಿದೆ. ಈ ಹಿಂದೆಯೂ ಕೂಡ ಇವರ ಕೊಟ್ಟಿಗೆಯಲ್ಲಿ ದಾಳಿಯಾಗಿ ಕರವೊಂದು ಮೃತಪಟ್ಟಿತ್ತು. ಅಲ್ಲದೆ ಇದೇ ಗ್ರಾಮದಲ್ಲಿ ಕುರಿಯೂ ಸಹ ಚಿರತೆ ದಾಳಿಗೆ ಬಲಿಯಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅವರು…

  • ರಾಮಸಮುದ್ರ ಗ್ರಾಮದಲ್ಲಿ ಚಿರತೆ ದಾಳಿ – ಎಮ್ಮೆ ಕರು ಬಲಿ, ರೈತರಲ್ಲಿ ಆತಂಕ

    ರಾಮಸಮುದ್ರ ಗ್ರಾಮದಲ್ಲಿ ಚಿರತೆ ದಾಳಿ – ಎಮ್ಮೆ ಕರು ಬಲಿ, ರೈತರಲ್ಲಿ ಆತಂಕ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಚಿರತೆ ದಾಳಿಗೆ ಎಮ್ಮೆ ಕರು ಬಲಿಯಾದ ಘಟನೆ ಗ್ರಾಮಸ್ಥರಲ್ಲಿ ಭೀತಿ ಉಂಟುಮಾಡಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪಿಸಿದ್ದಾರೆ. ಗ್ರಾಮದ ರೈತ ಆಂಜನೇಯ ತಂ. ಬುಗ್ಗಪ್ಪ ಬಾಗ್ಲಿ ಅವರ ಜಮೀನಿನಲ್ಲಿ ಮೇಯುತ್ತಿದ್ದ ಎಮ್ಮೆ ಕರುವನ್ನು ರವಿವಾರ ಬೆಳಿಗ್ಗೆ ಚಿರತೆ ಎಳೆದುಕೊಂಡು ಹೋಗಿ ಗವಿಯಲ್ಲಿ ತಿಂದು ಹಾಕಿರುವ ಘಟನೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಘಟನೆಯ ಮಾಹಿತಿ ತಿಳಿದ ತಕ್ಷಣ ಸಾಮಾಜಿಕ ಹೋರಾಟಗಾರ…

↑
Suddi Belaku