by
Tag: Traffic Awareness

ಯಾದಗಿರಿಗೆ ತಲುಪಿದ ‘ಡಾ. ವಿಷ್ಣು ದಾದಾ’ ಕನ್ನಡ ರಥಯಾತ್ರೆ: ರಸ್ತೆ ಸುರಕ್ಷತೆ, ಪರಿಸರ ಜಾಗೃತಿ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿಯಾನಿಯಾದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಐರಣಿ ಗ್ರಾಮದ ನಾಗಬಸಯ್ಯ ಮಳಲಿಮಠ ಅವರು ಜೂನಿಯರ್ ವಿಷ್ಣುವರ್ಧನ್ ಎಂದೆ ಚಿರಪರಿಚಿತರಾಗಿದ್ದು, ಜೂನಿಯರ್ ವಿಷ್ಣುವರ್ಧನ್ ರಾದ ನಾಗಬಸಯ್ಯ ಮಳಲಿಮಠ ಅವರು ಡಾ.ವಿಷ್ಟು ದಾದಾ ಹೆಸರಿನ ಕನ್ನಡದ ರಥ ಯಾತ್ರೆಯು ಸೋಮವಾರ ಯಾದಗಿರಿ ನಗರಕ್ಕೆ ತಲುಪಿದೆ. 11 ವರ್ಷದಿಂದ ನಾಗಬಸಯ್ಯ ಮಳಲಿಮಠ ಅವರು ಕನ್ನಡ ನಾಡು ನುಡಿ,ಸರಕಾರಿ ಶಾಲೆ ಉಳಿವಿಗೆ,ಪರಿಸರ, ಹಾಗೂ ಸಂಚಾರಿ ನಿಯಮಗಳ ಪಾಲನೆ ಬಗ್ಗೆ ರಥಯಾತ್ರೆ ಮೂಲಕ…

ಚಾಲಕರಿಗೆ ಗುರುತಿನ ಚೀಟಿ ವಿತರಣೆ: ಸುರಕ್ಷತೆಗೇ ಮೊದಲ ಆದ್ಯತೆ ನೀಡಿರಿ – ಮಹೇಶರಡ್ಡಿ ಮುದ್ನಾಳ
ಸುದ್ದಿ ಬೆಳಕು ವಾರ್ತೆ ಯಾದಗಿರಿ, ಏಪ್ರಿಲ್ 22: ಕರ್ನಾಟಕ ಚಾಲಕರ ಒಕ್ಕೂಟ, ಯಾದಗಿರಿ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಬುಧವಾರ ಆಟೋ ಘಟಕದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರಿಗೆ ಚಾಲಕರ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಪ್ರಥಮ ದರ್ಜೆ ಗುತ್ತಿಗೆದಾರರಾದ ಹಣಮೇಗೌಡ ಬಿರನಕಲ್ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ವೆಂಕಟರಡ್ಡಿ ಮುದ್ನಾಳ ಅವರು, ಚಾಲಕರು…
by







