Tag: Suddi Belaku

  • ಶಹಾಪುರ ತಾಲೂಕಿನ ಬೆನಕನಹಳ್ಳಿ ಜೇ ಗ್ರಾಮದ ಅಂಕಿತ ದೊಡ್ಮನಿ ಸಾಧನೆ – 91% ಅಂಕಗಳೊಂದಿಗೆ ಕೀರ್ತಿ

    ಶಹಾಪುರ ತಾಲೂಕಿನ ಬೆನಕನಹಳ್ಳಿ ಜೇ ಗ್ರಾಮದ ಅಂಕಿತ ದೊಡ್ಮನಿ ಸಾಧನೆ – 91% ಅಂಕಗಳೊಂದಿಗೆ ಕೀರ್ತಿ

    ಶಹಾಪುರ: ತಾಲೂಕಿನ ಬೆನಕನಹಳ್ಳಿ ಜೇ ಗ್ರಾಮದ ವಿದ್ಯಾರ್ಥಿನಿ ಅಂಕಿತ ಆರ್. ದೊಡ್ಮನಿ ಅವರು ಪಿಯುಸಿ ವಿಜ್ಞಾನ ವಿಭಾಗದಲ್ಲಿ 546 ಅಂಕಗಳನ್ನು ಪಡೆದು 91% ಸಾಧನೆ ಮಾಡಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಅಂಕಿತ ಅವರು ರಾಮಕೃಷ್ಣ ಹಾಗೂ ಶಾಂತಮ್ಮ ದಂಪತಿಗಳ ತೃತೀಯ ಪುತ್ರಿಯಾಗಿದ್ದು, SBR PU College Kalaburagiನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮಸ್ಥರ ಹರ್ಷ ಮಗಳ ಈ ಸಾಧನೆಗೆ ಗ್ರಾಮಸ್ಥರು ಮತ್ತು ಗಣ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಬಂಡೆಪ್ಪಗೌಡ (ಪೊಲೀಸ್ ಪಾಟೀಲ್), ಭೀಮರಾಯ ಬಿರಾದರ್, ಭೀಮಶಂಕರ್ ದೊಡ್ಮನಿ, ಬಸವರಾಜ್ ನೀಲಂಗಿ,…

  • ಸೈದಾಪುರದಲ್ಲಿ ಆರ್‌ಸಿಬಿ ಅಭಿಮಾನಿಗಳ ವಿಶೇಷ ಪ್ರಾರ್ಥನೆ – ಕಪ್ ಗೆಲುವಿಗೆ ಭಕ್ತರ ಹಾರೈಕೆ

    ಸೈದಾಪುರದಲ್ಲಿ ಆರ್‌ಸಿಬಿ ಅಭಿಮಾನಿಗಳ ವಿಶೇಷ ಪ್ರಾರ್ಥನೆ – ಕಪ್ ಗೆಲುವಿಗೆ ಭಕ್ತರ ಹಾರೈಕೆ

    ಸೈದಾಪುರ: Royal Challengers Bangalore ತಂಡ ಈ ಬಾರಿ ಮತ್ತೆ ಐಪಿಎಲ್ ಕಪ್ ಗೆಲ್ಲಲಿ ಎಂಬ ಆಶಯದಿಂದ ಸೈದಾಪುರದಲ್ಲಿ ಭಕ್ತಿಭಾವದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸೂಫಿ ಸಂತ ಖ್ವಾಜಾ ಬಂದೇನವಾಜ್ ಉರುಸ್ ಹಿನ್ನೆಲೆಯಲ್ಲಿ ದರ್ಗಾದಲ್ಲಿ ಆರ್‌ಸಿಬಿ ಅಭಿಮಾನಿಗಳು ವಿಜಯೋತ್ಸವದ ಸಂಭ್ರಮದೊಂದಿಗೆ ಪೂಜೆ ನಡೆಸಿ, ತಂಡದ ಗೆಲುವಿಗಾಗಿ ಪ್ರಾರ್ಥಿಸಿದರು. ಭಕ್ತರಿಗೆ ಮಾಂಸದೂಟ ವ್ಯವಸ್ಥೆ ಉರುಸ್‌ಗೆ ಆಗಮಿಸಿದ ಭಕ್ತರಿಗೆ ಅಭಿಮಾನಿಗಳು ಭರ್ಜರಿಯಾಗಿ ಸುಮಾರು 190 ಕೆಜಿ ಮಾಂಸದೂಟ ವ್ಯವಸ್ಥೆ ಮಾಡಿ ಸೇವೆ ಸಲ್ಲಿಸಿದರು. ವಿವಿಧ ಗ್ರಾಮಗಳಿಂದ ಬಂದ ಭಕ್ತರು ಈ…

  • ಯಾದಗಿರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕ್ರಮ – ಟ್ಯಾಂಕರ್ ಮೂಲಕ ಪೂರೈಕೆ: ಪೌರಾಯುಕ್ತ ಚವ್ಹಾಣ

    ಯಾದಗಿರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕ್ರಮ – ಟ್ಯಾಂಕರ್ ಮೂಲಕ ಪೂರೈಕೆ: ಪೌರಾಯುಕ್ತ ಚವ್ಹಾಣ

    ಯಾದಗಿರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕ್ರಮ – ಟ್ಯಾಂಕರ್ ಮೂಲಕ ಪೂರೈಕೆ: ಪೌರಾಯುಕ್ತ ಚವ್ಹಾಣ ಯಾದಗಿರಿ: ಬೇಸಿಗೆ ಆರಂಭವಾಗುತ್ತಿದ್ದಂತೆ ನಗರದಲ್ಲಿನ ಹಲವು ವಾರ್ಡಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಅದನ್ನು ನಿವಾರಿಸಲು ನಗರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪೌರಾಯುಕ್ತ ಉಮೇಶ ಚವ್ಹಾಣ ತಿಳಿಸಿದ್ದಾರೆ. ನಗರಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಮಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಜನರ ಬೇಡಿಕೆಯಂತೆ ಈಗಾಗಲೇ 318 ಹೊಸ ಬೊರವೆಲ್‌ಗಳನ್ನು ಅಳವಡಿಸಲಾಗಿದ್ದು, ಪ್ರತಿದಿನ 3…

  • ಎಜೆಎಸ್‌ಕೆ ಸೇವೆಗಳಿಗೆ ಆಧಾರ್ ಇ-ಕೆವೈಸಿ ಕಡ್ಡಾಯ | ಯಾದಗಿರಿ ಸುದ್ದಿ 2026

    ಎಜೆಎಸ್‌ಕೆ ಸೇವೆಗಳಿಗೆ ಆಧಾರ್ ಇ-ಕೆವೈಸಿ ಕಡ್ಡಾಯ – ಯಾದಗಿರಿ ಜಿಲ್ಲೆಯಲ್ಲಿ ಜಾರಿ ಯಾದಗಿರಿ, ಏಪ್ರಿಲ್ 09: ಅಟಲ್ ಜೀ ಜನ ಸ್ನೇಹಿ ಕೇಂದ್ರ (AJSK) ಸೇವೆಗಳಿಗೆ ಆಧಾರ್ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ ಎಂದು ಗುರುಮಠಕಲ್ ತಹಸೀಲ್ದಾರರು ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಅಟಲ್ ಜೀ ಜನ ಸ್ನೇಹಿ ಕೇಂದ್ರಗಳಲ್ಲಿ ಆಧಾರ್ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದರ ಅನ್ವಯ 2026ರ ಏಪ್ರಿಲ್ 1ರಿಂದ AJSKಯ ಎಲ್ಲಾ 43 ಸೇವೆಗಳಿಗೆ ಆಧಾರ್ ಇ-ಕೆವೈಸಿ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕರಿಗೆ ಸೂಚನೆ ಕೆಲವು ಆನ್‌ಲೈನ್ ಕೇಂದ್ರಗಳು…

  • ​ಶಿವಪುರದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಜಯಂತಿ ಆಚರಣೆ

    ​ಶಿವಪುರದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಜಯಂತಿ ಆಚರಣೆ

    ​ವಡಿಗೇರಾ: ತಾಲೂಕಿನ ಶಿವಪುರ ಗ್ರಾಮದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ 119ನೇ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ​ಗ್ರಾಮ ಘಟಕದ ಅಧ್ಯಕ್ಷರಾದ ಬಾಲಪ್ಪ ಬಂಡಾರಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅವರ ದೇಶಸೇವೆಯನ್ನು ಸ್ಮರಿಸಲಾಯಿತು. ​ ​ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಘಟಕದ ಅಧ್ಯಕ್ಷ ಬಾಲಪ್ಪ ಬಂಡಾರಿ ಅವರು, ಬಾಬು ಜಗಜೀವನರಾಮ್ ಅವರು ದೇಶದ ಕೃಷಿ…

  • ನಿರ್ಮಿತಿ ಕೇಂದ್ರದಿಂದ 60 ಲಕ್ಷ ರೂ.ಅನುದಾನದಲ್ಲಿ‌ ರಸ್ತೆ, ಚರಂಡಿ ನಿರ್ಮಾಣ

    ನಿರ್ಮಿತಿ ಕೇಂದ್ರದಿಂದ 60 ಲಕ್ಷ ರೂ.ಅನುದಾನದಲ್ಲಿ‌ ರಸ್ತೆ, ಚರಂಡಿ ನಿರ್ಮಾಣ

    ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ  – ಶಾಸಕ ತುನ್ನೂರ ಸೂಚನೆ ಯಾದಗಿರಿ : ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ವ್ಯವಸ್ಥೆ ಮಾಡಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು. ನಗರದ ವಾರ್ಡ ನಂ. 30 ರ ಹೊಸ ಬಸ್ ನಿಲ್ದಾದ ಎದುರಿಗಿನ ಅನ್ಸಾರ್ ಹೋಟೆಲ್ ದಿಂದ ಕೆಇಬಿ ಬಾಬಾ ಮನೆಯವರೆಗೆ 60 ಲಕ್ಷ ರೂ. ಅನುದಾನದಲ್ಲಿ ಕೈಗೊಳ್ಳುತ್ತಿರುವ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣದ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಗುಣಮಟ್ಟದಲ್ಲಿ…

↑
Suddi Belaku