Tag: Social Service Award

  • ಡಾ.ಎಸ್.ನಂಜುಡಯ್ಯ ಗೆ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ

    ಡಾ.ಎಸ್.ನಂಜುಡಯ್ಯ ಗೆ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ

    ಸುದ್ದಿ ಬೆಳಕು ವಾರ್ತೆ ಯಳಂದೂರು : ತಾಲೂಕಿನ ಶಿವಕಳ್ಳಿ ಗ್ರಾಮದ ನಿವಾಸಿ ಪ್ರಸ್ತುತ ಹನೂರು ಪಟ್ಟಣದ ಜಿ.ವಿ. ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗಣಿತಶಾಸ್ತçದ ಉಪನ್ಯಾಸಕ ಡಾ.ಎಸ್. ನಂಜುAಡಯ್ಯರವರಿಗೆ ಶಿಕ್ಷಣ, ಸಮಾಜ ಸೇವೆ, ಸಾಂಸ್ಕೃತಿಕ ಹಾಗೂ ಬುದ್ಧನ ತತ್ವಸಿದ್ಧಾಂತಗಳ ಬಗ್ಗೆ ಪ್ರಚುರ ಪಡಿಸುತ್ತಿರುವುದರಿಂದ ಯೂರೋಪಿಯನ್ ಬುಕ್ ಆಪ್ ಗ್ಲೋಬಲ್ ರೆಕಾರ್ಡ್ಸ್ ಪ್ರಶಸ್ತಿಯೂ ಸೇರಿದಂತೆ ಐದು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಸೆ.19 ರಂದು ತಮಿಳುನಾಡಿನ ಪಾಂಡಿಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವರ್ತಿ ವೆಲ್‌ನೆಸ್…

  • ನಾಗರಾಜ ಬೀರನೂರ ಅವರಿಗೆ “ಡಾ. ಬಿ.ಆರ್. ಅಂಬೇಡ್ಕರ್ ರತ್ನ” ಪ್ರಶಸ್ತಿ

    ನಾಗರಾಜ ಬೀರನೂರ ಅವರಿಗೆ “ಡಾ. ಬಿ.ಆರ್. ಅಂಬೇಡ್ಕರ್ ರತ್ನ” ಪ್ರಶಸ್ತಿ

    ​ಯಾದಗಿರಿ : ಸಾಮಾಜಿಕ ಕ್ಷೇತ್ರದಲ್ಲಿನ ಗಣನೀಯ ಮತ್ತು ನಿರಂತರ ಸೇವೆಯನ್ನು ಗುರುತಿಸಿ, ಯಾದಗಿರಿ ನಗರದ ವಕೀಲರಾದ ನಾಗರಾಜ ಬೀರನೂರ ಅವರಿಗೆ ಪ್ರತಿಷ್ಠಿತ ‘ಡಾ. ಬಿ.ಆರ್. ಅಂಬೇಡ್ಕರ್ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ​ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೆಂಗಳೂರಿನ ಸರ್. ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ (ಟೌನ್ ಹಾಲ್) ಏಪ್ರಿಲ್ 15ರಂದು ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ…

↑
Suddi Belaku