Tag: Raichur News

  • ರಾಯಚೂರಿನ ಅಭಿವೃದ್ಧಿಗೆ ನವಲಿ ಜಲಾಶಯ, ಏಮ್ಸ್ ಅನಿವಾರ್ಯ: ಕೆ. ಶಿವನಗೌಡ ನಾಯಕ

    ರಾಯಚೂರಿನ ಅಭಿವೃದ್ಧಿಗೆ ನವಲಿ ಜಲಾಶಯ, ಏಮ್ಸ್ ಅನಿವಾರ್ಯ: ಕೆ. ಶಿವನಗೌಡ ನಾಯಕ

    ಸುದ್ದಿ ಬೆಳಕು ವಾರ್ತೆ ರಾಯಚೂರು (ಕವಿತಾಳ): ಕಳೆದ 25 ವರ್ಷಗಳಿಂದ ಮಾನ್ವಿ, ಸಿರವಾರ ಹಾಗೂ ರಾಯಚೂರು ಭಾಗದಲ್ಲಿ ಸಮಗ್ರ ನೀರಾವರಿ ಸೌಲಭ್ಯ ಕೊರತೆಯಿದ್ದು, ಈ ಭಾಗದ ನೀರಾವರಿ ಸಮಸ್ಯೆ ನಿವಾರಣೆಗೆ ತುಂಗಭದ್ರಾ ನದಿಗೆ ನವಲಿ ಜಲಾಶಯ ನಿರ್ಮಾಣ ಅತ್ಯಗತ್ಯವಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ. ಶಿವನಗೌಡ ನಾಯಕ ಹೇಳಿದರು. ಕೆಎಸ್‌ಎನ್ ಜನಕಲ್ಯಾಣ ಸಮಿತಿ ವತಿಯಿಂದ ಅವರ 49ನೇ ಜನ್ಮದಿನದ ಅಂಗವಾಗಿ ಕವಿತಾಳ ಪಟ್ಟಣದಲ್ಲಿ ಆಯೋಜಿಸಿದ್ದ ಸಮಗ್ರ ನೀರಾವರಿ, ನವಲಿ ಜಲಾಶಯ ನಿರ್ಮಾಣ,…

  • ಸ್ವಚ್ಛ ಭಾರತ–ಸ್ವಸ್ಥ ಭಾರತ ಘೋಷಣೆಯಡಿ ಎನ್‌ಎಸ್‌ಎಸ್ ವಿಶೇಷ ಶ್ರಮದಾನ

    ಸ್ವಚ್ಛ ಭಾರತ–ಸ್ವಸ್ಥ ಭಾರತ ಘೋಷಣೆಯಡಿ ಎನ್‌ಎಸ್‌ಎಸ್ ವಿಶೇಷ ಶ್ರಮದಾನ

    ಸುದ್ದಿ ಬೆಳಕು ವಾರ್ತೆ ರಾಯಚೂರು :  ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕವು ದತ್ತು ಗ್ರಾಮ ಮಟಮಾರಿಯಲ್ಲಿ ಆಯೋಜಿಸಿರುವ 2025–26ನೇ ಸಾಲಿನ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ “ಸ್ವಚ್ಛ ಭಾರತ–ಸ್ವಸ್ಥ ಭಾರತ” ಘೋಷಣೆಯಡಿ ವಿಶೇಷ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಂಡಿತು. “ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ” ಎಂಬ ಶಿಬಿರದ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಈ ಶಿಬಿರದಲ್ಲಿ ಸ್ವಯಂಸೇವಕಿಯರು ಗ್ರಾಮದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.…

  • ರಾಯಚೂರನಲ್ಲಿ ವಾಸವಿ ಜಯಂತಿ ಬ್ಯಾನರ್ ತೆರವು: ಆರ್ಯವೈಶ್ಯ ಸಮಾಜ ಖಂಡನೆ.

    ಆರ್ಯವೈಶ್ಯ ಸಮಾಜದ ಧಾರ್ಮಿಕ ಭಾವನೆಗಳಿಗೆ ದಕ್ಕೆ: ಬಾದಾಮಿ ಸುದ್ದಿ ಬೆಳಕು ವಾರ್ತೆ ಸೈದಾಪುರ ಏಪ್ರಿಲ್  26: ವಾಸವಿ ಜಯಂತಿಯಂತಹ ಪವಿತ್ರ ಹಬ್ಬದ ಸಂದರ್ಭದಲ್ಲಿ ಬ್ಯಾನರ್‍ಗಳನ್ನು ನಗರಸಭೆ ಸಿಬ್ಬಂದಿಗಳು ತೆರವುಗೊಳಿಸಿರುವುದು ಆರ್ಯ ವೈಶ್ಯ ಸಮಾಜದ ಧಾರ್ಮಿಕ ಭಾವನೆಗಳಿಗೆ ದಕ್ಕೆಯುಂಟುಮಾಡಿದೆ ಎಂದು ಕರ್ನಾಟಕ ರಾಜ್ಯ ಆರ್ಯವೈಶ್ಯ ಮಹಾಸಭಾದ ನಿರ್ದೇಶಕ ರಾಘವೇಂದ್ರ ಬಾದಾಮಿ ಸೈದಾಪುರ ಆಕ್ರೋಶ ವ್ಯಕ್ತಪಡಿಸಿದರು. ರಾಯಚೂರ ನಗರದಲ್ಲಿ ವಾಸವಿ ಜಯಂತಿ ಪ್ರಯುಕ್ತ ನಗರದಲ್ಲಿ ಅಳವಡಿಸಲಾಗಿದ್ದ ಬ್ಯಾನರ್‍ಗಳನ್ನು ನಗರಸಭೆ ಸಿಬ್ಬಂದಿಗಳು ತೆರವುಗೊಳಿಸಿರುವ ಕ್ರಮಕ್ಕೆ ಆರ್ಯವೈಶ್ಯ ಸಮಾಜದಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.…

↑
Suddi Belaku