Tag: Public Notice

  • ಯಾದಗಿರಿ ನಗರದಲ್ಲಿ ಎರಡು ದಿನ ನೀರು ಸರಬರಾಜು ಸ್ಥಗಿತ: ಸಹಕರಿಸಲು ಮನವಿ

    ಯಾದಗಿರಿ ನಗರದಲ್ಲಿ ಎರಡು ದಿನ ನೀರು ಸರಬರಾಜು ಸ್ಥಗಿತ: ಸಹಕರಿಸಲು ಮನವಿ

    ಸುದ್ದಿ ಬೆಳಕು ವಾರ್ತೆ ​ಯಾದಗಿರಿ : ನಗರದ ನೀರು ಶುದ್ಧೀಕರಣ ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮೇ 6 ಮತ್ತು 7ರಂದು ನಗರಾದ್ಯಂತ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪೌರಾಯುಕ್ತರಾದ ಉಮೇಶ ಚವ್ಹಾಣ ತಿಳಿಸಿದ್ದಾರೆ. ನೀರು ಶುದ್ಧೀಕರಣ ಘಟಕದಲ್ಲಿರುವ ಮೋಟಾರ್‌ನ ‘ಫುಟ್‌ಬಾಲ್’ (Foot valve) ದುರಸ್ತಿಯಲ್ಲಿದ್ದು, ಅದನ್ನು ಸರಿಪಡಿಸುವುದು ಅತ್ಯಗತ್ಯವಾಗಿದೆ. ಈ ತುರ್ತು ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ದಿನಾಂಕ 06-05-2026 (ಬುಧವಾರ), ​ದಿನಾಂಕ: 07-05-2026 (ಗುರುವಾರ) ದುರಸ್ತಿ ಕಾರ್ಯದ ಅವಧಿಯಲ್ಲಿ ನೀರಿನ ಲಭ್ಯತೆ…

  • ಮನೆ ಪಟ್ಟಿ ಮತ್ತು ಮನೆ ಗಣತಿ ಆರಂಭ: ಸರಿಯಾದ ಉತ್ತರ ನೀಡಿ ಸಹಕರಿಸಲು ಮನವಿ

    ಮನೆ ಪಟ್ಟಿ ಮತ್ತು ಮನೆ ಗಣತಿ ಆರಂಭ: ಸರಿಯಾದ ಉತ್ತರ ನೀಡಿ ಸಹಕರಿಸಲು ಮನವಿ

    ಯಾದಗಿರಿ : ಭಾರತ ಜನಗಣತಿ-2027ರ ಅಂಗವಾಗಿ ದಿನಾಂಕ: 01.04.2026 ರಿಂದ ದಿನಾಂಕ: 15.04.2026 ರವರೆಗೆ ಸ್ವಯಂ ಗಣತಿ (Self Enemuration: ಕಾರ್ಯವು ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 4405 ನಾಗರೀಕರು ಸ್ವಯಂ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಜಿಲ್ಲಾಧಿಕಾರಿ ಶ್ರೀ ಹರ್ಷಲ್ ಭೋಯರ್ ಅವರು ತಿಳಿಸಿದ್ದಾರೆ. ಇದಲ್ಲದೆ, ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 274 ಟಿಎನ್‌ಆರ್ 2026 ದಿನಾಂಕ:31-3-2026 ರ ಮೇರೆಗೆ, ಕರ್ನಾಟಕ ರಾಜ್ಯದಲ್ಲಿ ಜನಗಣತಿ-2027 ರ 1-ನೇ ಹಂತ ಅಂದರೆ ಮನೆಗಳ ಪಟ್ಟಿ ಮತ್ತು…

  • ಯಾದಗಿರಿ ಟೌನ್ ಅಂಚೆ ಕಚೇರಿ ವಿಲೀನ – ಎಲ್ಲಾ ಸೇವೆಗಳು ಮುಖ್ಯ ಅಂಚೆ ಕಚೇರಿಯಲ್ಲಿ ಲಭ್ಯ

    ಯಾದಗಿರಿ ಟೌನ್ ಅಂಚೆ ಕಚೇರಿ ವಿಲೀನ – ಎಲ್ಲಾ ಸೇವೆಗಳು ಮುಖ್ಯ ಅಂಚೆ ಕಚೇರಿಯಲ್ಲಿ ಲಭ್ಯ

    ಯಾದಗಿರಿ : 2026ರ ಏಪ್ರಿಲ್ 13 ರಿಂದ ಯಾದಗಿರಿ ನಗರದ ಗಾಂಧಿ ಚೌಕ್‌ನ ಅಂಚೆ ಕಚೇರಿಯನ್ನು ಯಾದಗಿರಿ ಮುಖ್ಯ ಅಂಚೆ ಕಚೇರಿ ಕೇಂದ್ರ ಕಚೇರಿ ಯಾದಗಿರಿ 585201 ಜೊತೆ ವಿಲೀನಗೊಳಿಸಿದೆ ಎಂದು ಯಾದಗಿರಿ ಅಂಚೆ ಕಚೇರಿ ಅಧೀಕ್ಷಕರು ಅವರು ತಿಳಿಸಿದ್ದಾರೆ. ಯಾದಗಿರಿ ಟೌನ್ ಅಂಚೆ ಕಚೇರಿಯ ಗ್ರಾಹಕರು ಹಾಗೂ ಅದರ ವ್ಯಾಪ್ತಿಯ ಸಾರ್ವಜನಿಕರಿಗೆ ಎಲ್ಲಾ ಅಂಚೆ ಸೇವೆಗಳು ಯಾದಗಿರಿ ಮುಖ್ಯ ಅಂಚೆ ಕಚೇರಿಯಲ್ಲಿ ಲಭ್ಯವಿರುತ್ತದೆ. ಹೀಗಾಗಿ, ಸಾರ್ವಜನಿಕರು ತಮ್ಮ ಎಲ್ಲಾ ಅಂಚೆ ಸಂಬಂಧಿತ ವ್ಯವಹಾರಗಳನ್ನು ಯಾದಗಿರಿ ಮುಖ್ಯ…

  • ಎಜೆಎಸ್‌ಕೆ ಸೇವೆಗಳಿಗೆ ಆಧಾರ್ ಇ-ಕೆವೈಸಿ ಕಡ್ಡಾಯ | ಯಾದಗಿರಿ ಸುದ್ದಿ 2026

    ಎಜೆಎಸ್‌ಕೆ ಸೇವೆಗಳಿಗೆ ಆಧಾರ್ ಇ-ಕೆವೈಸಿ ಕಡ್ಡಾಯ – ಯಾದಗಿರಿ ಜಿಲ್ಲೆಯಲ್ಲಿ ಜಾರಿ ಯಾದಗಿರಿ, ಏಪ್ರಿಲ್ 09: ಅಟಲ್ ಜೀ ಜನ ಸ್ನೇಹಿ ಕೇಂದ್ರ (AJSK) ಸೇವೆಗಳಿಗೆ ಆಧಾರ್ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ ಎಂದು ಗುರುಮಠಕಲ್ ತಹಸೀಲ್ದಾರರು ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಅಟಲ್ ಜೀ ಜನ ಸ್ನೇಹಿ ಕೇಂದ್ರಗಳಲ್ಲಿ ಆಧಾರ್ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದರ ಅನ್ವಯ 2026ರ ಏಪ್ರಿಲ್ 1ರಿಂದ AJSKಯ ಎಲ್ಲಾ 43 ಸೇವೆಗಳಿಗೆ ಆಧಾರ್ ಇ-ಕೆವೈಸಿ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕರಿಗೆ ಸೂಚನೆ ಕೆಲವು ಆನ್‌ಲೈನ್ ಕೇಂದ್ರಗಳು…

Suddi Belaku