Tag: Karnataka Pride

  • ಕನ್ನಡ ಪ್ರೀತಿಗೆ ಹೊಸ ರೂಪ: ಮದುವೆ ಕಾರ್ಡ್‌ನಲ್ಲಿ ಕರ್ನಾಟಕ ನಕ್ಷೆ

    ಕನ್ನಡ ಪ್ರೀತಿಗೆ ಹೊಸ ರೂಪ: ಮದುವೆ ಕಾರ್ಡ್‌ನಲ್ಲಿ ಕರ್ನಾಟಕ ನಕ್ಷೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಜಿಲ್ಲೆಯ ಯರಗೋಳ ಗ್ರಾಮದಲ್ಲಿ ಕನ್ನಡಾಭಿಮಾನವನ್ನು ವಿಶಿಷ್ಟವಾಗಿ ಅಭಿವ್ಯಕ್ತಿಸಿದ ಘಟನೆ ಎಲ್ಲರ ಗಮನ ಸೆಳೆದಿದೆ. ಮಾನೇಗಾರ ಕುಟುಂಬವು ತಮ್ಮ ಮನೆಯ ವಿವಾಹ ಆಮಂತ್ರಣ ಪತ್ರಿಕೆಯನ್ನು ಕರ್ನಾಟಕ ನಕ್ಷೆ ವಿನ್ಯಾಸದಲ್ಲಿ ಮುದ್ರಿಸಿ, ನಾಡು-ನುಡಿಯ ಮೇಲಿನ ತಮ್ಮ ಪ್ರೀತಿಯನ್ನು ಸೊಗಸಾಗಿ ಪ್ರದರ್ಶಿಸಿದೆ. ಗ್ರಾಮದ ಕಾಶಮ್ಮ–ಬಸವರಾಜ ಮಾನೇಗಾರ ದಂಪತಿಯ ತೃತೀಯ ಪುತ್ರ ರಮೇಶ್ ಅವರ ವಿವಾಹವು, ಅನ್ನಮ್ಮ–ವಜ್ರಕಾಂತ ಬೆಳಗುಂದಿ ದಂಪತಿಯ ಪುತ್ರಿ ಸುಧಾ ಅವರೊಂದಿಗೆ ನಿಶ್ಚಯಗೊಂಡಿದೆ. ಮೇ ೪ರಂದು ಯರಗೋಳ ಗ್ರಾಮದಲ್ಲೇ ಈ ವಿವಾಹ ಸಮಾರಂಭ…

Suddi Belaku