Tag: Ganesha Festival Shopping

  • ಗೌರಿ ಗಣೇಶ ಹಬ್ಬದ ಖರೀದಿ ಭರಾಟೆ: ಸಂತೆಗಳಲ್ಲಿ ಜನಜಂಗುಳಿ, ಮಡಕೆ ವ್ಯಾಪಾರ ಜೋರು

    ಗೌರಿ ಗಣೇಶ ಹಬ್ಬದ ಖರೀದಿ ಭರಾಟೆ: ಸಂತೆಗಳಲ್ಲಿ ಜನಜಂಗುಳಿ, ಮಡಕೆ ವ್ಯಾಪಾರ ಜೋರು

    ಸುದ್ದಿ ಬೆಳಕು ವಾರ್ತೆ ಯಳಂದೂರು : ಗೌರಿ ಗಣೇಶಹಬ್ಬದ ನಿಮಿತ್ತ ಭಾನುವಾರ ಪಟ್ಟಣದ ಸಂತೆಮೈದಾನ, ಹಳೇ ಅಂಚೆ ಕಚೇರಿ ರಸ್ತೆ, ಸೊಸೈಟಿ ಬೀದಿ, ದೊಡ್ಡಅಂಗಡಿ ಬೀದಿಯಲ್ಲೂ ಸಂತೆ ಕಟ್ಟಿದ್ದು ವಿಶೇಷವಾಗಿತ್ತು. ಖರೀದಿದಾರರು ಮುಗಿಬಿದ್ದು ಹಬ್ಬದ ಖರೀದಿಯಲ್ಲಿ ತೊಡಗಿದ್ದರು. ತರಕಾರಿ, ಹಣ್ಣು, ಕಾಯಿ, ಬಾಳೆ ಎಲೆ, ಮಾವಿನಸೊಪ್ಪು ಸೇರಿದಂತೆ ಪೂಜಾ ಸಾಮಾಗ್ರಿಗಳ ಖರೀದಿ ಜೋರಾಗಿತ್ತು. ಹೂವಿನ ಬೆಳೆ ಹೆಚ್ಚಿದ್ದರೂ ಬೇಡಿಕೆ ಅಪಾರವಾಗಿದ್ದರಿಂದ ಹೂವು ಹಾಗೂ ಹಾರಗಳ ಖರೀದಿಯ ಭರಾಟೆಯೂ ಹೆಚ್ಚಾಗಿತ್ತು. ಪಟ್ಟಣದಲ್ಲಿ ಸಂಚಾರÀ ದಟ್ಟಣೆ: ಸಂತೆ ಹಳೇ ಅಂಚೆ ಕಚೇರಿಯ…

↑
Suddi Belaku