by
Tag: Fodder Seeds

ಜಮಖಂಡಿ ಬರಪೀಡಿತ ತಾಲೂಕು: ರೈತರಿಗೆ ಪಶುಮೇವಿನ ಬೀಜ ವಿತರಣೆ
ಸುದ್ದಿ ಬೆಳಕು ವಾರ್ತೆ ಜಮಖಂಡಿ : ಸರ್ಕಾರದ ಆದೇಶ ಸಂಖ್ಯೆ 14-8-26ರ ಅನ್ವಯ ರಾಜ್ಯದ 101 ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಈ ಪಟ್ಟಿಯಲ್ಲಿ ಜಮಖಂಡಿ ತಾಲೂಕು ಕೂಡ ಸೇರಿದೆ. ಈ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ರೈತರಿಗೆ ಪಶುಮೇವಿನ ಬೀಜಗಳನ್ನು ವಿತರಿಸಲಾಯಿತು. ಜಮಖಂಡಿ ಉಪವಿಭಾಗದ ಮಾನ್ಯ ಸಹಾಯಕ ಆಯುಕ್ತರು ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅ. 26ರಂದು ಹುನ್ನೂರು, ಮೈಗೂರ ಮತ್ತು ಕಡಪಟ್ಟಿ ಗ್ರಾಮದ ರೈತ ಮಹಿಳೆಯರು ಹಾಗೂ…






