Tag: Flash Mob

  • ರಾಯಚೂರಿನಲ್ಲಿ ಫ್ಲ್ಯಾಶ್‌ಮಾಬ್‌, ಬೀದಿ ನಾಟಕದ ಮೂಲಕ ಎಚ್‌ಐವಿ–ಏಡ್ಸ್‌ ಜಾಗೃತಿ
    ,

    ರಾಯಚೂರಿನಲ್ಲಿ ಫ್ಲ್ಯಾಶ್‌ಮಾಬ್‌, ಬೀದಿ ನಾಟಕದ ಮೂಲಕ ಎಚ್‌ಐವಿ–ಏಡ್ಸ್‌ ಜಾಗೃತಿ

    ಸುದ್ದಿ ಬೆಳಕು ವಾರ್ತೆ ರಾಯಚೂರು : “ಎಚ್‌ಐವಿ ಸೋಂಕು ಹರಡದಿರಲಿ–ಬಾಳು ಬಂಗಾರವಾಗಲಿ” ಎಂಬ ಘೋಷವಾಕ್ಯದಡಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಹಾಗೂ ರೆಡ್‌ ರಿಬ್ಬನ್‌ ಕ್ಲಬ್‌ (ಆರ್‌ಆರ್‌ಸಿ) ಘಟಕಗಳ ವತಿಯಿಂದ ಸೋಮವಾರ ವಿವಿಧೆಡೆ ಫ್ಲ್ಯಾಶ್‌ಮಾಬ್‌ ಹಾಗೂ ಬೀದಿ ನಾಟಕ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಎಚ್‌ಐವಿ–ಏಡ್ಸ್‌ ಕುರಿತು ಜಾಗೃತಿ ಮೂಡಿಸಲಾಯಿತು. ಕಾಲೇಜಿನ ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಡಾ. ಸಂತೋಷಕುಮಾರ ರೇವೂರ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ಎನ್‌ಎಸ್‌ಎಸ್‌ ಹಾಗೂ ರೆಡ್‌…

↑
Suddi Belaku