Tag: Dandiya Program

  • ನವರಾತ್ರಿ ದಾಂಡಿಯಾ ಕಾರ್ಯಕ್ರಮಕ್ಕೆ ರಾಚಣ್ಣಗೌಡ ಮುದ್ನಾಳ ಚಾಲನೆ:

    ನವರಾತ್ರಿ ದಾಂಡಿಯಾ ಕಾರ್ಯಕ್ರಮಕ್ಕೆ ರಾಚಣ್ಣಗೌಡ ಮುದ್ನಾಳ ಚಾಲನೆ:

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ದಸರಾ ಹಬ್ಬದ ನವರಾತ್ರಿ ವೇಳೆ ದೇವಿ ದುರ್ಗಾಮಾತೇಯನ್ನು ಪ್ರತಿಷ್ಠಾಪಿಸುವ ಮೂಲಕ ಒಂಬತ್ತು ದಿನಗಳ ಕಾಲ ಧಾರ್ಮಿಕ ಭಕ್ತಿ ಆಚರಣೆ ಮಾಡುವುದರಿಂದ ಮನಸ್ಸು ಶಾಂತಚಿತ್ತವಾಗಿ ಹೊಸ ಚೈತನ್ಯ ಪಡೆಯತ್ತದೆ ಎಂದು ಬಿಜೆಪಿ ಹಿರಿಯ ನಾಯಕ ರಾಚಣ್ಣಗೌಡ ಮುದ್ನಾಳ ಹೇಳಿದರು. ಮಾತಾ ಮಾಣಿಕೇಶ್ವರಿ ನಗರದಲ್ಲಿರುವ ಶ್ರೀ ವೀರಾಂಜನೇಯ ದೇವಸ್ಥಾನದ ಸಮೀಪ ನವರಾತ್ರಿ ಹಬ್ಬದ ಅಂಗವಾಗಿ 9 ದಿನಗಳ ಕಾಲ ನಡೆಯಲಿರುವ ದಾಂಡಿಯಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭರತ ಭೂಮಿ ಧಾರ್ಮಿಕದ ಕೇಂದ್ರಬಿಂದುವಾಗಿದೆ.…

↑
Suddi Belaku