by
Tag: Canal Water

ಕಾಲುವೆ ಕೊನೆ ಭಾಗದ ರೈತರಿಗೆ ನೀರು ನೀಡಲು ಆಗ್ರಹ: ಮಾಗನೂರು ನೇತೃತ್ವದಲ್ಲಿ ಪ್ರತಿಭಟನೆ
ಸುದ್ದಿ ಬೆಳಕು ವಾರ್ತೆ ಶಹಾಪುರ : ವಾರಬಂದಿ ಮಾಡಿಕೊಂಡು ಐಸಿಸಿ ಸಭೆ ನಿರ್ಣಾಯದಂತೆ ನೆಪಕ್ಕೆ ಮಾತ್ರ ನೀರು ಹರಿಸಿಕೊಂಡು ಇಲ್ಲಿನ ಕೊನೆಯ ಭಾಗದ ರೈತರ ಹೊಲಗಳಿಗೆ ಇನ್ನೂ ನೀರು ಮುಟ್ಟದೆ ಇದ್ದರೂ ಕೆಬಿಜೆಎನ್,ಎಲ್, ಅಧಿಕಾರಿಗಳು ರಾತ್ರೊರಾತ್ರಿ ತೆಲಂಗಾಣಕ್ಕೆ ನೀರು ಹರಿಸಿದ್ದು ಖಂಡಿಸಿ ಅನುವಾರ, ಸೇರಿದಂತೆ ಹೈಯಾಳ ಭಾಗದ ರೈತರು ತಾಲುಕಿನ ಭೀ,ಗುಡಿ ಕೆ,ಬಿ,ಜೆ,ಎನ್,ಎಲ್, ಕೇಂದ್ರ ಕಚೇರಿ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು, ಕುಡಿಯಲು ನೀರಿಗೆ ಬರ ಪರಸ್ಥಿತಿಯಲ್ಲಿ ಡ್ಯಾಂ ನೀರು ಹೊರ ರಾಜ್ಯಕ್ಕೆ ಬಿಡಲಾಗುತ್ತಿದೆ ಕಾಂಗ್ರೆಸ್…






