Tag: BJP Leaders Yadgir

  • ಯಾದಗಿರಿಯಲ್ಲಿ ಹಿಂದೂ ಮಹಾಗಣಪತಿಗೆ ರಾಚನಗೌಡ ಮುದ್ನಾಳ್ ಸೇರಿ ಬಿಜೆಪಿ ಮುಖಂಡರಿಂದ ವಿಶೇಷ ಪೂಜೆ

    ಯಾದಗಿರಿಯಲ್ಲಿ ಹಿಂದೂ ಮಹಾಗಣಪತಿಗೆ ರಾಚನಗೌಡ ಮುದ್ನಾಳ್ ಸೇರಿ ಬಿಜೆಪಿ ಮುಖಂಡರಿಂದ ವಿಶೇಷ ಪೂಜೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ನಗರದ ಹಿಂದೂ ಮಹಾಗಣಪತಿ ಮೂರ್ತಿಗೆ ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಚನಗೌಡ ಮುದ್ನಾಳ ಅವರು ಗಣಪತಿಗೆ ಪೂಜೆ ಸಲ್ಲಿಸಿ, ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿದರು. ಬಿಜೆಪಿ ಮುಖಂಡರಾದ ಭೀಮನಗೌಡ ಕ್ಯಾತನಾಳ, ಶರಣಗೌಡ ಅನಪುರ, ಶರಣಗೌಡ ಕಾಳೆ, ಬೆಳಗುಂದಿ ಸುರೇಶ ರಾಠೋಡ್, ಹಣಮಂತ ಇಟಗಿ, ಅನಿಲ್ ಕರಾಟೆ,…

↑
Suddi Belaku