Tag: Ayurveda Healthcare

  • ಹಿರಿಯ ಆಯುರ್ವೇದ ವೈಧ್ಯ ಕುಲಕರ್ಣಿಗೆ ಆಯುರ್ ಭೂಷಣ ಪ್ರಶಸ್ತಿ

    ಹಿರಿಯ ಆಯುರ್ವೇದ ವೈಧ್ಯ ಕುಲಕರ್ಣಿಗೆ ಆಯುರ್ ಭೂಷಣ ಪ್ರಶಸ್ತಿ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಕಳೆದ ೩೦ ವರ್ಷಗಳಿಂದ ಆಯುರ್ವೇದ ವೈಧ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಪ್ರಮೋದ ಕುಲಕರ್ಣಿ ಅವರಿಗೆ ಎಷಿಯನ್ ನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭದಿಂದ ಆರೋಗ್ಯ ಕ್ಷೇತ್ರದಲ್ಲಿ ನೀಡುವ ೨೦೨೬ನೇ ಆಯುರ್ ಭೂಷಣ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ. ಬೆಂಗಳೂರಿನ ತಾಜ್ ಹೋಟಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಪರಿಷತ್‌ನ ಉಪಸಭಾಪತಿಗಳಾದ ಉಮಾಶ್ರೀ ಹಾಗೂ ಇತರ ಗಣ್ಯರು ಪ್ರಶಸ್ತಿ ನೀಡಿ, ಸನ್ಮಾನಿಸಿ, ಗೌರವಿಸಿದರು. ಪತ್ರಿಕೆಯೊಂದಿಗೆ ಮಾತನಾಡಿ ಡಾ. ಕುಲಕರ್ಣಿ, ಪ್ರಶಸ್ತಿ ದೊರೆತಿರುವುದರಿಂದ ನನ್ನ…

↑
Suddi Belaku