Tag: Abbethumkur

  • ಇಂದಿನಿಂದ ಡಾ. ಗಂಗಾಧರ ಶ್ರೀಗಳ ಪರಂಪರಾ ಪಾದಯಾತ್ರೆ

    ಇಂದಿನಿಂದ ಡಾ. ಗಂಗಾಧರ ಶ್ರೀಗಳ ಪರಂಪರಾ ಪಾದಯಾತ್ರೆ

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಸಿದ್ದಿ ಪುರುಷ ಶ್ರೀ ವಿಶ್ವಾರಾಧ್ಯರ ಜನ್ಮಕ್ಷೇತ್ರ ಗಂವ್ಹಾರದಿಂದ ಅಬ್ಬೆತುಮಕೂರಿನವರೆಗೂ ಆ.10ರಿಂದ (ಸೋಮವಾರ) ಆರಂಭವಾಗಲಿರುವ ಪರಂಪರಾ ಪಾದಯಾತ್ರೆಗಾಗಿ ಪೀಠಾಧಿಪತಿ ಡಾ.ಗಂಗಾಧರ ಸ್ವಾಮಿಗಳು ಅಪಾರ ಭಕ್ತರೊಂದಿಗೆ ಭಾನುವಾರ ಗಂವ್ಹಾರಕ್ಕೆ ಪಯಣ ಬೆಳೆಸಿದರು. ಬೆಳಗ್ಗೆ ವಿಶ್ವಾರಾಧ್ಯರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಶ್ರೀಗಳು ಜಗನ್ನಾಥೆ ಭಗಳಾಂಭದೇವಿ ದರ್ಶನ ಪಡೆದರು. ನಂತರ ಮಠದ ಆವರಣದಲ್ಲಿ‌ ಸೇರಿದ್ದ ಭಕ್ತರಿಗೆ ದರ್ಶನ ನೀಡಿ ಐತಿಹಾಸಿಕ ಪಾದಯಾತ್ರೆ ಬಗ್ಗೆ ವಿವರಿಸಿದರು. ಸೋಮವಾರ ಬೆಳಗ್ಗೆ ಗಂವ್ಹಾರದ ಪೀಠಾಧೀಶ ಕಾಶೀಪೀಠದ 65ನೇ ಜಗದ್ಗುರು…

Suddi Belaku