ಅಕ್ರಮ ಗೋ ಸಾಗಣೆ ತಡೆಗೆ ವಿಹಿಂಪ ಮನವಿ

Posted by

ಸುದ್ದಿ ಬೆಳಕು ವಾರ್ತೆ

ಹೊಳಲ್ಕೆರೆ : ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಹ  ಅವ್ಯಾಹತವಾಗಿ ಅಕ್ರಮ ಗೋ ಸಾಗಣೆ ಮತ್ತು ಗೋ ಹತ್ಯೆ ನಡೆಯುತ್ತಿದ್ದು ತಕ್ಷಣವೇ ತಡೆಯುವಂತೆ ತಾಲ್ಲೂಕು ವಿಶ್ವ ಹಿಂದು ಪರಿಷತ್ತು. ‌ಭಜರಂಗದಳ ವತಿಯಿಂದ  ಪೊಲೀಸ್ ಇಲಾಖೆ ಮತ್ತು ತಾಲೂಕು ದಂಡಾಧಿಕಾರಿಗಳಿಗೆ  ಮನವಿ ಸಲ್ಲಿಸಲಾಯಿತು.
ತಾಲೂಕು ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರಾದ ಧ್ರುವಕುಮಾರ್, ಜಿಲ್ಲಾ ಬಜರಂಗದಳ ಸಹ ಸಂಯೋಜಕ ದಿನೇಶ್, ಜಿಲ್ಲಾ ಸೇವಾ ಪ್ರಮುಖ ಅಣ್ಣಪ್ಪ, ತಿಪ್ಪಣ್ಣ, ಸತೇಶ್, ಬಸವರಾಜ್, ರೈತ ಸಂಘದ ಸಿದ್ದರಾಮಪ್ಪ, ಅಜ್ಜಯ್ಯ.
ತಾಲೂಕು  ಕಾರ್ಯಕರ್ತರಾದ ಪ್ರಶಾಂತ್, ಸುರೇಶ್, ಮಂಜುನಾಥ್, ವಿಕಾಸ್, ಕೀರ್ತಿ, ಸತೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku