ಕೆಸ್ತೂರು ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ: ನಾಯಕ ಜನಾಂಗದಿಂದ ಸಿಹಿ ಹಂಚಿಕೆ

Posted by

–

ಸುದ್ದಿ ಬೆಳಕು ವಾರ್ತೆ

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ನಾಯಕ ಜನಾಂಗದ ವತಿಯಿಂದ ಸಿಹಿ ಹಂಚಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕೆಸ್ತೂರು ಗ್ರಾಮದ ನಾಯಕ ಜನಾಂಗದ ಯಜಮಾನರು, ಮಣಿಕಂಠಸ್ವಾಮಿ, ನಾಗ.ಪಿ, ವೀರಭದ್ರ ನಾಯಕ, ರವಿ ಹೆಚ್., ಶಿವಣ್ಣ ನಾಯಕ, ಚಿನ್ನಸ್ವಾಮಿ ನಾಯಕ, ಆನಂದ ನಾಯಕ, ಮೂರ್ತಿ ನಾಯಕ, ಮನುನಾಯಕ ಮಹೇಶ್ ಎನ್. ಸಿದ್ದರಾಜು, ನಿಂಗರಾಜು, ರಾಮನಾಯಕ, ಮಹಾದೇವ ನಾಯಕ, ಸೇರಿದಂತೆ ನಾಯಕ ಜನಾಂಗದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

↑
Suddi Belaku