by
Tag: Youth Parliament

ಯಾದಗಿರಿಯಲ್ಲಿ ನ.7ರಂದು ‘ವಿಕಸಿತ ಭಾರತ ಯುವ ಸಂಸತ್ತು–2027’
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಯುವಜನರಲ್ಲಿ ನಾಯಕತ್ವದ ಗುಣ, ಸಂಸದೀಯ ಮೌಲ್ಯಗಳು ಹಾಗೂ ರಾಷ್ಟ್ರ ನಿರ್ಮಾಣದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ‘ವಿಕಸಿತ ಭಾರತ ಯುವ ಸಂಸತ್ತು–2027’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೈ ಭಾರತ್, ಯಾದಗಿರಿ ಇವರ ವತಿಯಿಂದ ಹಾಗೂ ಡಾನ್ ಬಾಸ್ಕೊ ಪದವಿ ಕಾಲೇಜು, ಯಾದಗಿರಿ ಆತಿಥ್ಯದಲ್ಲಿ 2026ರ ನವೆಂಬರ್ 7ರ ಶನಿವಾರ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ‘ಒಂದೇ ರಾಷ್ಟ್ರ, ಒಂದೇ ಚುನಾವಣೆ’ (One Nation, One Election) ಎಂಬ ವಿಷಯದ ಕುರಿತು…






