Tag: Yadgir Roads

  • ಚಟ್ನಳ್ಳಿ–ಗುಂಡಳ್ಳಿ ಕ್ರಾಸ್ ರಸ್ತೆಯಲ್ಲಿ ಜಾಲಿ ಗಿಡಗಳ ಹಾವಳಿ: ವಾಹನ ಸವಾರರಿಗೆ ತೀವ್ರ ತೊಂದರೆ

    ಚಟ್ನಳ್ಳಿ–ಗುಂಡಳ್ಳಿ ಕ್ರಾಸ್ ರಸ್ತೆಯಲ್ಲಿ ಜಾಲಿ ಗಿಡಗಳ ಹಾವಳಿ: ವಾಹನ ಸವಾರರಿಗೆ ತೀವ್ರ ತೊಂದರೆ

    ಸುದ್ದಿ ಬೆಳಕು ವಾರ್ತೆ ಶಹಾಪುರ : ತಾಲೂಕಿನ ಚಟ್ನಳ್ಳಿ ಗ್ರಾಮದಿಂದ ಗುಂಡಳ್ಳಿ ಕ್ರಾಸ್‌ವರೆಗೆ ತೆರಳುವ ರಸ್ತೆಯ ಎರಡೂ ಬದಿಗಳಲ್ಲಿ ಜಾಲಿ ಹಾಗೂ ಮುಳ್ಳಿನ ಗಿಡಗಳು ಬೆಳೆದು, ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಗಿಡಗಳು ರಸ್ತೆಯ ಭಾಗಕ್ಕೆ ಚಾಚಿಕೊಂಡಿರುವುದರಿಂದ ಎದುರಿನಿಂದ ಬರುವ ವಾಹನಗಳು ಸರಿಯಾಗಿ ಕಾಣದೆ, ವಾಹನ ಸವಾರರು ಅಪಾಯದ ನಡುವೆ ಸಂಚರಿಸುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಚಟ್ನಳ್ಳಿ–ಗುಂಡಳ್ಳಿ ಕ್ರಾಸ್ ರಸ್ತೆ ಸುತ್ತಮುತ್ತಲಿನ ಗ್ರಾಮಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಪ್ರತಿನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ರೈತರು…

↑
Suddi Belaku