Tag: Volvo Sleeper Bus

  • ವಿಜಯಾನಂದ ಟ್ರಾವೆಲ್ಸ್‌ಗೆ 150 ವೋಲ್ವೋ ಬಸ್‌ಗಳು: ಏಷ್ಯಾದಲ್ಲೇ ಹೊಸ ದಾಖಲೆ

    ವಿಜಯಾನಂದ ಟ್ರಾವೆಲ್ಸ್‌ಗೆ 150 ವೋಲ್ವೋ ಬಸ್‌ಗಳು: ಏಷ್ಯಾದಲ್ಲೇ ಹೊಸ ದಾಖಲೆ

    ಸುದ್ದಿ ಬೆಳಕು ವಾರ್ತೆ ಕಲಬುರಗಿ : ದೇಶದ ಪ್ರತಿಷ್ಠಿತ ಸಾರಿಗೆ ಸಂಸ್ಥೆಯಾದ ವಿಜಯಾನಂದ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ (ವಿಟಿಪಿಎಲ್) ಏಷ್ಯಾದ ಸಾರಿಗೆ ವಲಯದಲ್ಲೇ ನೂತನ ಮೈಲಿಗಲ್ಲು ಸ್ಥಾಪಿಸಿದೆ. ವೋಲ್ವೋ ಇಂಡಿಯಾ ಸಂಸ್ಥೆಯೊAದಿಗೆ ಮಾಡಿಕೊಂಡ ಬೃಹತ್ ಒಪ್ಪಂದದ ಭಾಗವಾಗಿ, ಒಂದೇ ಆರ್ಡರ್‌ನಲ್ಲಿ ಖರೀದಿಸಲಾದ 150 ವೋಲ್ವೋ-9600 ಐಷಾರಾಮಿ ಸ್ಲೀಪರ್ ಕೋಚ್ ಗೋಲ್ಡ್ ಕ್ಲಾಸ್ ಬಸ್‌ಗಳನ್ನು ವಿಜಯಾನಂದ ಟ್ರಾವೆಲ್ಸ್ಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಖಾಸಗಿ ಸಾರಿಗೆ ಆಪರೇಟರ್ ಸಂಸ್ಥೆಯೊದು ಏಕಕಾಲಕ್ಕೆ ಇಷ್ಟೊಂದು ಬೃಹತ್ ಪ್ರಮಾಣದ ವೋಲ್ವೋ ಬಸ್‌ಗಳನ್ನು ಖರೀದಿಸಿರುವುದು ಏಷ್ಯಾದಲ್ಲೇ ಮೊದಲ…

↑
Suddi Belaku