by
Tag: Siddhi Vinayaka Friends Group

ಗೊರಬಾಳ ಗಣೇಶೋತ್ಸವಕ್ಕೆ ವಿಶೇಷ ಚೇತನ ವಿದ್ಯಾರ್ಥಿಗಳ ಭೇಟಿ: ಸನ್ನೆಗಳ ಮೂಲಕ ಸಂತಸ ವ್ಯಕ್ತಪಡಿಸಿದ ಮಕ್ಕಳು
ಸುದ್ದಿ ಬೆಳಕು ವಾರ್ತೆ ಇಳಕಲ್ : ಸಮೀಪದ ಗೊರಬಾಳ ಗ್ರಾಮದ ವಾರ್ಡ್ ನಂ.02ರ ಶ್ರೀ ಸಿದ್ಧಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶನ ದರ್ಶನಕ್ಕೆ ಇಳಕಲ್ನ ಶ್ರೀ ಮುರುಗೇಂದ್ರ ಶಿವಾಚಾರ್ಯ ವಿಶೇಷ ಚೇತನ ಶಾಲೆಯ ಸುಮಾರು 50 ವಿದ್ಯಾರ್ಥಿ–ವಿದ್ಯಾರ್ಥಿನಿಯರು ಆಗಮಿಸಿ ಗಣೇಶನ ದರ್ಶನ ಪಡೆದರು. ನಂತರ ಸನ್ನೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ ವಿಶೇಷ ಚೇತನ ವಿದ್ಯಾರ್ಥಿಗಳು, ಸಿದ್ಧಿ ವಿನಾಯಕ ಗೆಳೆಯರ ಬಳಗದವರು ತಮ್ಮನ್ನು ಆಹ್ವಾನಿಸಿ ಗಣೇಶನ ದರ್ಶನ ಮಾಡಿಸಿ, ಪ್ರಸಾದ ಉಣಬಡಿಸಿರುವುದು ತುಂಬಾ ಸಂತೋಷ…

ಗೊರಬಾಳ ಗಣೇಶೋತ್ಸವದಲ್ಲಿ ಸಜ್ಜಿ ರೊಟ್ಟಿ, ತಂಗಳ ರೊಟ್ಟಿ, ಪುಂಡಿಪಲ್ಯ ಪ್ರಸಾದ ವಿಶೇಷ
ಸುದ್ದಿ ಬೆಳಕು ವಾರ್ತೆ ಇಳಕಲ್ : ಇಳಕಲ್ ಸಮೀಪದ ಗೊರಬಾಳ ಗ್ರಾಮದ ಶ್ರೀ ಸಿದ್ಧಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಈ ಬಾರಿಯ ಗಣೇಶೋತ್ಸವದಲ್ಲಿ ಮೂರು–ನಾಲ್ಕು ದಶಕಗಳಿಂದ ಗ್ರಾಮೀಣ ಜನರ ಅಚ್ಚುಮೆಚ್ಚಿನ ಆಹಾರವಾಗಿರುವ ಸಜ್ಜಿ ರೊಟ್ಟಿ, ತಂಗಳ ರೊಟ್ಟಿ, ಪುಂಡಿಪಲ್ಯ ಹಾಗೂ ಬೆಲ್ಲದ ಬುಂದಿಯನ್ನು ಪ್ರಸಾದವಾಗಿ ಸಿದ್ಧಪಡಿಸಲಾಗಿದೆ. ಆಧುನಿಕ ಜೀವನಶೈಲಿಯಿಂದಾಗಿ 30–40ರ ವಯಸ್ಸಿನಲ್ಲಿಯೇ ಹಲವರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕ ಗ್ರಾಮೀಣ ಆಹಾರ ಪದ್ಧತಿಯನ್ನು ಪರಿಚಯಿಸುವ ಉದ್ದೇಶದಿಂದ ಈ ವಿಭಿನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ…
by







