Tag: Saidapur Urs

  • ಸೈದಾಪುರದಲ್ಲಿ ಆರ್‌ಸಿಬಿ ಅಭಿಮಾನಿಗಳ ವಿಶೇಷ ಪ್ರಾರ್ಥನೆ – ಕಪ್ ಗೆಲುವಿಗೆ ಭಕ್ತರ ಹಾರೈಕೆ

    ಸೈದಾಪುರದಲ್ಲಿ ಆರ್‌ಸಿಬಿ ಅಭಿಮಾನಿಗಳ ವಿಶೇಷ ಪ್ರಾರ್ಥನೆ – ಕಪ್ ಗೆಲುವಿಗೆ ಭಕ್ತರ ಹಾರೈಕೆ

    ಸೈದಾಪುರ: Royal Challengers Bangalore ತಂಡ ಈ ಬಾರಿ ಮತ್ತೆ ಐಪಿಎಲ್ ಕಪ್ ಗೆಲ್ಲಲಿ ಎಂಬ ಆಶಯದಿಂದ ಸೈದಾಪುರದಲ್ಲಿ ಭಕ್ತಿಭಾವದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸೂಫಿ ಸಂತ ಖ್ವಾಜಾ ಬಂದೇನವಾಜ್ ಉರುಸ್ ಹಿನ್ನೆಲೆಯಲ್ಲಿ ದರ್ಗಾದಲ್ಲಿ ಆರ್‌ಸಿಬಿ ಅಭಿಮಾನಿಗಳು ವಿಜಯೋತ್ಸವದ ಸಂಭ್ರಮದೊಂದಿಗೆ ಪೂಜೆ ನಡೆಸಿ, ತಂಡದ ಗೆಲುವಿಗಾಗಿ ಪ್ರಾರ್ಥಿಸಿದರು. ಭಕ್ತರಿಗೆ ಮಾಂಸದೂಟ ವ್ಯವಸ್ಥೆ ಉರುಸ್‌ಗೆ ಆಗಮಿಸಿದ ಭಕ್ತರಿಗೆ ಅಭಿಮಾನಿಗಳು ಭರ್ಜರಿಯಾಗಿ ಸುಮಾರು 190 ಕೆಜಿ ಮಾಂಸದೂಟ ವ್ಯವಸ್ಥೆ ಮಾಡಿ ಸೇವೆ ಸಲ್ಲಿಸಿದರು. ವಿವಿಧ ಗ್ರಾಮಗಳಿಂದ ಬಂದ ಭಕ್ತರು ಈ…

Suddi Belaku