Tag: Puppy Rescue

  • ಮಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ನಾಯಿಮರಿಗಳ ರಕ್ಷಣೆ – ಆರೋಗ್ಯ ಇಲಾಖೆ ನೌಕರನ ಮಾನವೀಯತೆ ಮೆಚ್ಚುಗೆ

    ಮಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ನಾಯಿಮರಿಗಳ ರಕ್ಷಣೆ – ಆರೋಗ್ಯ ಇಲಾಖೆ ನೌಕರನ ಮಾನವೀಯತೆ ಮೆಚ್ಚುಗೆ

    ಸುದ್ದಿ ಬೆಳಕು ವಾರ್ತೆ ಇಳಕಲ್: ಭಾರಿ ಮಳೆಯಿಂದ ಗಟಾರದಲ್ಲಿ ಕೊಚ್ಚಿ ಹೋಗುತ್ತಿದ್ದ ನವಜಾತ ನಾಯಿಮರಿಗಳನ್ನು ರಕ್ಷಿಸಿ ಆರೋಗ್ಯ ಇಲಾಖೆಯ ನೌಕರ ಶಂಕರ ಮಠಪತಿ ಮಾನವೀಯತೆ ಮೆರೆದ ಘಟನೆ ಇಳಕಲ್ ನಗರದಲ್ಲಿ ನಡೆದಿದೆ. ಭಾರಿ ಮಳೆಗೆ ಜಲಾವೃತವಾದ ರಸ್ತೆಗಳು ಇಳಕಲ್ ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ರಸ್ತೆಗಳು ನೀರಿನಿಂದ ಜಲಾವೃತವಾಗಿದ್ದವು. ಸಾಯಿ ಬಡಾವಣೆಯಲ್ಲಿ ವಾಸಿಸುವ ಆರೋಗ್ಯ ಇಲಾಖೆಯ ನೌಕರ ಶಂಕರ ಮಠಪತಿ ಅವರು ಮಧ್ಯರಾತ್ರಿ ನಾಯಿಮರಿಗಳ ಶಬ್ದ ಕೇಳಿ ಹೊರಗೆ ಬಂದಿದ್ದಾರೆ. ಗಟಾರದಲ್ಲಿ ಕೊಚ್ಚಿ ಹೋಗುತ್ತಿದ್ದ…

Suddi Belaku