by
Tag: NorthKarnataka
-

ಕೃಷಿ ಸಚಿವರಿಲ್ಲದೆ ರೈತ ಸಂಕಷ್ಟ: ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ರಾಚನಗೌಡ ಮುದ್ನಾಳ ಆಕ್ರೋಶ
ಸುದ್ದಿ ಬೆಳಕು ವಾರ್ತೆ ಯಾದಗಿರಿ: ಮುಂಗಾರು ಆರಂಭವಾಗಿ ರಾಜ್ಯದಾದ್ಯಂತ ರೈತರು ಬಿತ್ತನೆ ಕಾರ್ಯದಲ್ಲಿ ನಿರತರಾಗಿರುವ ಈ ನಿರ್ಣಾಯಕ ಸಂದರ್ಭದಲ್ಲಿ ಕೃಷಿ ಇಲಾಖೆಗೆ ಪೂರ್ಣಾವಧಿ ಸಚಿವರನ್ನು ನೇಮಿಸದೆ ರಾಜ್ಯ ಸರ್ಕಾರ ಅನ್ನದಾತನನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ…





