Tag: Farm Theft

  • ಕೇಬಲ್, ಮೋಟಾರ್ ಕಳ್ಳತನ ತಡೆಗೆ ಪೊಲೀಸ್ ಜಾಗೃತಿ

    ಕೇಬಲ್, ಮೋಟಾರ್ ಕಳ್ಳತನ ತಡೆಗೆ ಪೊಲೀಸ್ ಜಾಗೃತಿ

    ಸುದ್ದಿ ಬೆಳಕು ವಾರ್ತೆ ಹೊಳಲ್ಕೆರೆ :  ಜಮೀನು ತೋಟಗಳಲ್ಲಿ ಕೇಬಲ್ ವೈಯರ್, ಮೋಟಾರ್, ಪಂಪ್ ಪೈಪು ಹಾಗೂ ಸ್ಟಾರ್ಟರ್ ಕಳ್ಳತನಗಳು ನಡೆಯುತ್ತಿದ್ದು ರೈತ ಬಾಂಧವರು ಎಚ್ಚರಿಕೆ ವಹಿಸಬೇಕಿದೆ ಎಂದು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ ಪಿಎಸ್ಐ ಅಶ್ವಿನಿ ಹೇಳಿದರು. ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೆಚ್.ಡಿ ಪುರ‌.ಉಪ್ಪರಿಗೇನಹಳ್ಳಿ.ಕೆರೆಯಾಗಳಹಳ್ಳಿ. ತೇಕಲವಟ್ಟಿ ಹಳ್ಳಿಗಳಿಗೆ ಬೇಟಿ ನೀಡಿ ಕಳ್ಳತನದ ಬಗ್ಗೆ  ಜಾಗೃತಿ ಮೂಡಿಸಿ  ಮಾತನಾಡಿದರು. ತಡರಾತ್ರಿ ವೇಳೆ ಯಾರೂ ಇಲ್ಲದ ವೇಳೆ ಜಮೀನುಗಳಿಗೆ ನುಗ್ಗುವ ಕಿಡಿಗೇಡಿ ಕಳ್ಳರ ತಂಡ…

Suddi Belaku