by
Tag: Dasara Festival

ಯಾದಗಿರಿಯಲ್ಲಿ ದಸರಾ ಬನ್ನಿ ವಿನಿಮಯ: ಪ್ರೀತಿ, ವಿಶ್ವಾಸ, ಸಾಮರಸ್ಯದಿಂದ ಬಾಳಲು ಶಿವಲಿಂಗರಡ್ಡಿ ಮಾಲಿ ಪಾಟೀಲ್ ಕರೆ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಭಾರತೀಯ ಆಧ್ಯಾತ್ಮೀಕ ಸಂಸ್ಕೃತಿಯಲ್ಲಿ ದಸರಾ ಹಬ್ಬಕ್ಕೆ ಮಹತ್ವದ ಹಿನ್ನೆಲೆಯಿದೆ, ಸಮಾಜದಲ್ಲಿ ಎಲ್ಲರೂ ದಸರಾ ಹಬ್ಬದ ಆಶಯದಂತೆ ಬನ್ನಿ ವಿನಿಮಯ ಮಾಡಿಕೊಂಡು ಪ್ರೀತಿ, ವಿಶ್ವಾಸ, ಸಾಮರಸ್ಯದಿಂದ ಬಾಳುವ ಮೂಲಕ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಗಾಜರಕೋಟ್ ಗ್ರಾಮದ ಹಿರಿಯ ಮುಖಂಡರಾದ ಶಿವಲಿಂಗರಡ್ಡಿ ಮಾಲಿ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಗಳವಾರ ಸಂಜೆ ಗುರುಮಿಠಕಲ್ ತಾಲ್ಲೂಕಿನ ಸ್ವಗ್ರಾಮ ಗಾಜರಕೋಟದ ಯಲ್ಲಮ್ಮದೇವಿ ದೇವಸ್ಥಾನದ ಹತ್ತಿರವಿರುವ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಲ್ಲಿರುವ ಕೆಲವು…

ಸೇಡಂ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ದಸರಾ ಉತ್ಸವಕ್ಕೆ ಚಾಲನೆ
ಸುದ್ದಿ ಬೆಳಕು ವಾರ್ತೆ ಸೇಡಂ : ದಸರಾ ಹಬ್ಬ ಎಂದರೆ ಅಸತ್ಯದ ವಿರುದ್ಧ ಸತ್ಯದ ಜಯ, ದಸರಾ ಹಬ್ಬ ನವರಾತ್ರಿಗಳ ಸಂಭ್ರಮದಿಂದ ಕೂಡಿರುತ್ತದೆ ಎಂದು ರಾಜ್ಯ ಕೃಷಿಕ ಸಮಾಜದ ನಿರ್ದೇಶಕ ಬಸವರಾಜ ಪಾಟೀಲ ಊಡಗಿ ಅಭಿಪ್ರಾಯಪಟ್ಟರು. ನಗರದ ಶ್ರೀ ಪಂಚಲಿಂಗೇಶ್ವರ ಶಾಂಭವಿ ರಂಗ ಮಂಟಪದಲ್ಲಿ 45ನೇ ವರ್ಷದ ದಸರಾ ಉತ್ಸವ ಉದ್ಘಾಟಿಸಿ ಮಾತನಾಡಿದ, ಅವರು ಅನಾದಿಕಾಲದಿಂದಲೂ ರಕ್ಕಸರನ್ನು ಸದೆ ಬಡಿದು ದೇವಿ ನವರಾತ್ರಿಗಳ ಅವತಾರ ತಾಳಿ ಜಗತ್ತಿನ ಉದ್ಧರಿಸಿದ ದುರ್ಗಾ ಮಾತೆಯ ಆರಾಧನೆ ಮನೆ, ಮನಗಳಲ್ಲಿ ಬೆಳಗಲಿದೆ…
by







