Tag: Court Order

  • ಕೋರ್ಟ್ ಆದೇಶ ಪಾಲಿಸಿ, ಜಪ್ತಿ ಸಾಮಾನು ವಾಪಸ್ ತನ್ನಿ : ಮುದ್ನಾಳ ಆಗ್ರಹ

    ಕೋರ್ಟ್ ಆದೇಶ ಪಾಲಿಸಿ, ಜಪ್ತಿ ಸಾಮಾನು ವಾಪಸ್ ತನ್ನಿ : ಮುದ್ನಾಳ ಆಗ್ರಹ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ಜಿಲ್ಲಾ ನ್ಯಾಯಾಲಯದ ಆದೇಶದಂತೇ ಸಂತ್ರಸ್ತರಿಗೆ ಪರಿಹಾರ ಹಣ ನೀಡುವ ಮೂಲಕ ಜಪ್ತಿಯಾದ ಸಾಮಾನುಗಳನ್ನು ಕೂಡಲೇ ಬಿಡಿಸಿಕೊಂಡು ನಗರದ ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗದಂತೇ ಕ್ರಮ ಜರುಗಿಸಬೇಕೆಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರೆಡ್ಡಿ ಮುದ್ನಾಳ ಅವರು,ಡಿಸಿ ಮತ್ತು ಪೌರಾಯುಕ್ತರನ್ನು ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಸಾರ್ವಜನಿಕರ ಜೀವನಾಡಿಯಂತೆಯೇ ಕೆಲಸ ಮಾಡುವ ನಗರಸಭೆ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಕೋರ್ಟ್ ನಿಯಮಗಳು ಸರಿಯಾಗಿ ಪಾಲಿಸಿದರೇ ಇಂತಹ ಕೆಟ್ಟ ಘಳಿಗೆ ಬರಬಾರದು. ನಿತ್ಯವೂ…

Suddi Belaku