ಸುದ್ದಿ ಬೆಳಕು ವಾರ್ತೆ ಯಾದಗಿರಿ : ಕಾಂಗ್ರೆಸ್ ಪಕ್ಷದಿಂದಲ್ಲೆ ಮಾತ್ರಸಾಮಾಜಿಕ ನ್ಯಾಯ ಕೊಡಲು ಸಾಧ್ಯವೆಂದು ಕೆಪಿಸಿಸಿ ಹಿಂದುಳಿದ ಘಟಕದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ ಹೇಳಿದರು. ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಹಿಂದುಳಿದ ವರ್ಗಗಳ ಮುಖಂಡರ ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.ಬಿಜೆಪಿಯವರಿಗೆ ಇದು ಅಂದು ಬಂದಿಲ್ಲ, ಇಂದು ಇಲ್ಲ ಮತ್ತು ಮುಂದೆಯೇ ಬರುವುದಿಲ್ಲ.ಕಾರಣ ಅವರಿಗೆ ಸಾಮಾಜಿಕ ನ್ಯಾಯದ ಕಲ್ಪನೆಯೇ ಇಲ್ಲ. ಅಗತ್ಯವಿದ್ದಾಗ ಈ ಸಮಾಜದ ಜನರನ್ನು ಬಳಸಿಕೊಳುತ್ತಾರೆಂದರು. ರಾಜ್ಯದಲ್ಲಿ 197 ಮುಖ್ಯ ಉಪಜಾತಿ…