Tag: Agricultural Cooperative Society

  • ಯಳಂದೂರು ವ್ಯವಸಾಯೋತ್ಪನ್ನ ಮಾರಾಟಗಾರರ ಸಹಕಾರ ಸಂಘವನ್ನು ಲಾಭದ ಹಾದಿಗೆ ತರುವ ಪ್ರಯತ್ನ: ಅಧ್ಯಕ್ಷ ಯೋಗೇಶ್

    ಯಳಂದೂರು ವ್ಯವಸಾಯೋತ್ಪನ್ನ ಮಾರಾಟಗಾರರ ಸಹಕಾರ ಸಂಘವನ್ನು ಲಾಭದ ಹಾದಿಗೆ ತರುವ ಪ್ರಯತ್ನ: ಅಧ್ಯಕ್ಷ ಯೋಗೇಶ್

    ಸುದ್ದಿ ಬೆಳಕು ವಾರ್ತೆ ಯಳಂದೂರು : 77 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟಗಾರರ ಸಹಕಾರ ಸಂಘವು ನಷ್ಟದಲ್ಲಿದ್ದು ಇದನ್ನು ಮತ್ತೆ ಲಾಭದ ಹಾದಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಜೆ. ಯೋಗೇಶ್ ತಿಳಿಸಿದರು. ಅವರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂಘವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕಳೆದ ಎರಡು ಅವಧಿಯಲ್ಲಿ ಸಂಘ…

Suddi Belaku