Tag: ವನಕೇರಿ ಲೇಔಟ್

  • ಜೀವ ಬಲಿ ಪಡೆದ ನಂತರ ವಿದ್ಯುತ್ ಪರಿವರ್ತಕ ಸ್ಥಳಾಂತರ ಮಾಡುತ್ತೀರಾ? ಭೀಮುನಾಯಕ ಆಕ್ರೋಶ

    ಜೀವ ಬಲಿ ಪಡೆದ ನಂತರ ವಿದ್ಯುತ್ ಪರಿವರ್ತಕ ಸ್ಥಳಾಂತರ ಮಾಡುತ್ತೀರಾ? ಭೀಮುನಾಯಕ ಆಕ್ರೋಶ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ನಗರದ ವನಕೇರಿ ಲೇಔಟ್ ಎದುರಿಗೆ ಗ್ರಾಮೀಣ ಪೊಲೀಸ್ ಠಾಣೆ ಹತ್ತಿರ ಪಾದಚಾರಿ ರಸ್ತೆ ಮೇಲೆ ಬಲಿಗಾಗಿ ಬಾಯಿ ತೆರೆದುನಿಂತಿರುವ ವಿದ್ಯುತ್ ಪರಿವರ್ತಕ ಕೂಡಲೇ ಸ್ಥಳಾಂತರಿಸುವAತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕರವೇ ಜಿಲ್ಲಾಧ್ಯಕ್ಷ ಟಿಎನ್ ಭೀಮುನಾಯಕ, ನಗರದ ಪ್ರಮುಖ ರಸ್ತೆಯಲ್ಲಿ ಪಾದಚಾರಿ ರಸ್ತೆಯ ಮೆಲೆ ಬಲಿ ಪಡೆಯಲೆಂದೇ ನಿಂತAತೆ ಭಾಸವಾಗುತ್ತಿದ್ದರೂ ಸಂಬAಧಿಸಿದ ಇಲಾಖೆಯವರು ನಿತ್ಯ ಇದೇ ರಸ್ತೆಯ ಹಾದು ಹೋಗುತ್ತಿದ್ದರೂ ಇದಕ್ಕೂ ತಮಗೂ ಸಂಬAಧವೇ ಇಲ್ಲದಂತೆ…

Suddi Belaku