Tag: ರೈತ ಸುದ್ದಿ

  • ಕೃಷಿ ಸೌಲಭ್ಯಕ್ಕೆ ಪ್ರತಿಯೊಬ್ಬ ರೈತರು ಎಫ್.ಐ.ಡಿ. ಕಡ್ಡಾಯವಾಗಿ ನೋಂದಣಿಗೆ ಆಹ್ವಾನ
    ,

    ಕೃಷಿ ಸೌಲಭ್ಯಕ್ಕೆ ಪ್ರತಿಯೊಬ್ಬ ರೈತರು ಎಫ್.ಐ.ಡಿ. ಕಡ್ಡಾಯವಾಗಿ ನೋಂದಣಿಗೆ ಆಹ್ವಾನ

    ಸುದ್ದಿ ಬೆಳಕು ವಾರ್ತೆ ಯಾದಗಿರಿ ಏಪ್ರಿಲ್ 21 : ಕೃಷಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರತಿಯೊಬ್ಬ ರೈತರಿಗೆ ಎಫ್.ಐ.ಡಿ. ಕಡ್ಡಾಯವಾಗಿ ನೋಂದಣಿಗೆ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಸಹಾಯಕ ಕೃಷಿ ನಿರ್ದೇಶಕರು ಸುರೇಶ.ಬಿ ಅವರು ತಿಳಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೃಷಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರತಿಯೊಬ್ಬ ರೈತರಿಗೆ ಎಫ್.ಐ.ಡಿ (ಫ್ರೂಟ್) ಅಗತ್ಯವಾಗಿದ್ದು, ಎಫ್.ಐ.ಡಿ ಮಾಡಿಸಿಕೊಳ್ಳದೆ ಇರುವ ರೈತರು ನೋಂದಣಿ ಮಾಡಿಸಿಕೊಳ್ಳಬೇಕು. ಯಾದಗಿರಿ ತಾಲ್ಲೂಕಿನಲ್ಲಿ 98624 ಸರ್ವೆ ನಂಬರ್‌ಗಳಿದ್ದು, ಇದರಲ್ಲಿ 67039 ಸರ್ವೆ ನಂಬರ್‌ಗಳ ಎಫ್.ಐ.ಡಿಯಾಗಿವೆ. ಉಳಿದ 31585 ಸರ್ವೆ…

  • ಯೂರಿಯಾ ರಸಗೊಬ್ಬರಕ್ಕೆ ಎಫ್‌ಐಡಿ ಕಡ್ಡಾಯ – ರೈತರಿಗೆ ಸೂಚನೆ

    ಯೂರಿಯಾ ರಸಗೊಬ್ಬರಕ್ಕೆ ಎಫ್‌ಐಡಿ ಕಡ್ಡಾಯ – ರೈತರಿಗೆ ಸೂಚನೆ

    ಯಾದಗಿರಿ : ಜಿಲ್ಲೆಯ ರೈತರಿಗೆ ಯೂರಿಯಾ ರಸಗೊಬ್ಬರ ವಿತರಣೆಗಾಗಿ ಎಫ್‌ಐಡಿ (Farmer ID) ಕಡ್ಡಾಯಗೊಳಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಏನು ಕಡ್ಡಾಯ? ಕೃಷಿ ಆಯುಕ್ತರ ಆದೇಶದಂತೆ, ರೈತರು ಯೂರಿಯಾ ರಸಗೊಬ್ಬರ ಪಡೆಯಲು ತೆರಳುವಾಗ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು: ಆಧಾರ್ ಕಾರ್ಡ್ ಎಫ್‌ಐಡಿ ಸಂಖ್ಯೆ ರಸಗೊಬ್ಬರ ಮಾರಾಟಗಾರರು ಎಫ್‌ಐಡಿ ಹೊಂದಿರುವ ರೈತರಿಗೆ ಮಾತ್ರ ಯೂರಿಯಾ ವಿತರಣೆ ಮಾಡಬೇಕು ಎಂದು ಸೂಚಿಸಲಾಗಿದೆ. ವಿತರಣೆ ಹೇಗೆ? ರೈತರಿಂದ ಆಧಾರ್ ಮತ್ತು ಎಫ್‌ಐಡಿ ವಿವರಗಳನ್ನು ಪಡೆದು Kisan Software…

Suddi Belaku