Tag: ಗಡಿ ಸಮಸ್ಯೆ

  • ಗಡಿಯಲ್ಲಿ ಮರಳು ದಂಧೆ ವಿರೋಧಿಸಿ ಕೆಆರ್‌ಎಸ್ ಉಪವಾಸ ಸತ್ಯಾಗ್ರಹ

    ಗಡಿಯಲ್ಲಿ ಮರಳು ದಂಧೆ ವಿರೋಧಿಸಿ ಕೆಆರ್‌ಎಸ್ ಉಪವಾಸ ಸತ್ಯಾಗ್ರಹ

    ಸುದ್ದಿ ಬೆಳಕು ವಾರ್ತೆ ಯಾದಗಿರಿ, ಏಪ್ರಿಲ್ 24 : ನೆರೆಯ ತೆಲಂಗಾಣ ರಾಜ್ಯದವರಿಂದ ನಮ್ಮ ನಾಡಿನ ಖನಿಜ ಸಂಪತ್ತು ಲೂಟಿಯಾಗುತ್ತಿದ್ದು, ಕೂಡಲೇ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಕೆಆರ್‌ಎಸ್‌ ಕಾರ್ಯಕರ್ತರು ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಜಿಲ್ಲೆಯ ಗಡಿ ಭಾಗದ ಚೇಲೇರಿ ದೊಡ್ಡ ಹಳ್ಳವು ಕರ್ನಾಟಕ ಮತ್ತು ತೆಲಂಗಾಣ ಉಭಯ ರಾಜ್ಯಗಳ ಗಡಿಯಾಗಿದೆ. ಇಲ್ಲಿ ಅಪಾರ ಪ್ರಮಾಣದ ಮರಳು ಸಂಗ್ರಹವಾಗಿದ್ದು, ತೆಲಂಗಾಣ ರಾಜ್ಯದವರು ಅಕ್ರಮವಾಗಿ ಲೂಟಿ ಮಾಡುತ್ತಿದ್ದಾರೆ. ತಡೆಯಲು ಹೋದ ನಮ್ಮ ಜನರನ್ನು ಹೆದರಿಸಿ, ಬೆದರಿಸಿ ಹಲ್ಲೆ…

Suddi Belaku