by
Tag: Ilkal News

ಗೊರಬಾಳ ಗಣೇಶೋತ್ಸವಕ್ಕೆ ವಿಶೇಷ ಚೇತನ ವಿದ್ಯಾರ್ಥಿಗಳ ಭೇಟಿ: ಸನ್ನೆಗಳ ಮೂಲಕ ಸಂತಸ ವ್ಯಕ್ತಪಡಿಸಿದ ಮಕ್ಕಳು
ಸುದ್ದಿ ಬೆಳಕು ವಾರ್ತೆ ಇಳಕಲ್ : ಸಮೀಪದ ಗೊರಬಾಳ ಗ್ರಾಮದ ವಾರ್ಡ್ ನಂ.02ರ ಶ್ರೀ ಸಿದ್ಧಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶನ ದರ್ಶನಕ್ಕೆ ಇಳಕಲ್‌ನ ಶ್ರೀ ಮುರುಗೇಂದ್ರ ಶಿವಾಚಾರ್ಯ ವಿಶೇಷ ಚೇತನ ಶಾಲೆಯ ಸುಮಾರು 50 ವಿದ್ಯಾರ್ಥಿ–ವಿದ್ಯಾರ್ಥಿನಿಯರು ಆಗಮಿಸಿ ಗಣೇಶನ ದರ್ಶನ ಪಡೆದರು. ನಂತರ ಸನ್ನೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ ವಿಶೇಷ ಚೇತನ ವಿದ್ಯಾರ್ಥಿಗಳು, ಸಿದ್ಧಿ ವಿನಾಯಕ ಗೆಳೆಯರ ಬಳಗದವರು ತಮ್ಮನ್ನು ಆಹ್ವಾನಿಸಿ ಗಣೇಶನ ದರ್ಶನ ಮಾಡಿಸಿ, ಪ್ರಸಾದ ಉಣಬಡಿಸಿರುವುದು ತುಂಬಾ ಸಂತೋಷ…

ಗೊರಬಾಳ ಗಣೇಶೋತ್ಸವದಲ್ಲಿ ಸಜ್ಜಿ ರೊಟ್ಟಿ, ತಂಗಳ ರೊಟ್ಟಿ, ಪುಂಡಿಪಲ್ಯ ಪ್ರಸಾದ ವಿಶೇಷ
ಸುದ್ದಿ ಬೆಳಕು ವಾರ್ತೆ ಇಳಕಲ್ : ಇಳಕಲ್ ಸಮೀಪದ ಗೊರಬಾಳ ಗ್ರಾಮದ ಶ್ರೀ ಸಿದ್ಧಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಈ ಬಾರಿಯ ಗಣೇಶೋತ್ಸವದಲ್ಲಿ ಮೂರು–ನಾಲ್ಕು ದಶಕಗಳಿಂದ ಗ್ರಾಮೀಣ ಜನರ ಅಚ್ಚುಮೆಚ್ಚಿನ ಆಹಾರವಾಗಿರುವ ಸಜ್ಜಿ ರೊಟ್ಟಿ, ತಂಗಳ ರೊಟ್ಟಿ, ಪುಂಡಿಪಲ್ಯ ಹಾಗೂ ಬೆಲ್ಲದ ಬುಂದಿಯನ್ನು ಪ್ರಸಾದವಾಗಿ ಸಿದ್ಧಪಡಿಸಲಾಗಿದೆ. ಆಧುನಿಕ ಜೀವನಶೈಲಿಯಿಂದಾಗಿ 30–40ರ ವಯಸ್ಸಿನಲ್ಲಿಯೇ ಹಲವರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕ ಗ್ರಾಮೀಣ ಆಹಾರ ಪದ್ಧತಿಯನ್ನು ಪರಿಚಯಿಸುವ ಉದ್ದೇಶದಿಂದ ಈ ವಿಭಿನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ…
by

ಮಳೆಯಲ್ಲಿ ಕೊಚ್ಚಿ ಹೋಗುತ್ತಿದ್ದ ನಾಯಿಮರಿಗಳ ರಕ್ಷಣೆ – ಆರೋಗ್ಯ ಇಲಾಖೆ ನೌಕರನ ಮಾನವೀಯತೆ ಮೆಚ್ಚುಗೆ
ಸುದ್ದಿ ಬೆಳಕು ವಾರ್ತೆ ಇಳಕಲ್: ಭಾರಿ ಮಳೆಯಿಂದ ಗಟಾರದಲ್ಲಿ ಕೊಚ್ಚಿ ಹೋಗುತ್ತಿದ್ದ ನವಜಾತ ನಾಯಿಮರಿಗಳನ್ನು ರಕ್ಷಿಸಿ ಆರೋಗ್ಯ ಇಲಾಖೆಯ ನೌಕರ ಶಂಕರ ಮಠಪತಿ ಮಾನವೀಯತೆ ಮೆರೆದ ಘಟನೆ ಇಳಕಲ್ ನಗರದಲ್ಲಿ ನಡೆದಿದೆ. ಭಾರಿ ಮಳೆಗೆ ಜಲಾವೃತವಾದ ರಸ್ತೆಗಳು ಇಳಕಲ್ ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ರಸ್ತೆಗಳು ನೀರಿನಿಂದ ಜಲಾವೃತವಾಗಿದ್ದವು. ಸಾಯಿ ಬಡಾವಣೆಯಲ್ಲಿ ವಾಸಿಸುವ ಆರೋಗ್ಯ ಇಲಾಖೆಯ ನೌಕರ ಶಂಕರ ಮಠಪತಿ ಅವರು ಮಧ್ಯರಾತ್ರಿ ನಾಯಿಮರಿಗಳ ಶಬ್ದ ಕೇಳಿ ಹೊರಗೆ ಬಂದಿದ್ದಾರೆ. ಗಟಾರದಲ್ಲಿ ಕೊಚ್ಚಿ ಹೋಗುತ್ತಿದ್ದ…
by
- ಅಕ್ಟೋಬರ್ 3ರಿಂದ ಗುರುಮಠಕಲ್–ಮುಂಬೈ ಬಸ್ ಸೇವೆ ಪುನರಾರಂಭ

- ಯಾದಗಿರಿಯಲ್ಲಿ ಹಿರಿಯ ನಾಗರಿಕರ ದಿನಾಚರಣೆ: ಹಿರಿಯರ ಪಾಲನೆ ಪ್ರತಿಯೊಬ್ಬರ ಕರ್ತವ್ಯ

- ಕಡೆಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದ ಕಾರ್ಮಿಕ ಸಾವು: ಮರಣೋತ್ತರ ಪರೀಕ್ಷೆಗೆ ಆಗ್ರಹ

- ವಿಧಾನಸೌಧದ ಮೆಟ್ಟಿಲುಗಳಲ್ಲಿ ಉರ್ದು ಹಬ್ಬ: ಟಿ.ಎನ್. ಭೀಮುನಾಯಕ ವಿರೋಧ

- ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ ಆರೋಪ: ಅಜ್ಜನ ವಿರುದ್ಧ ಪೋಕ್ಸೋ ಪ್ರಕರಣ









