Tag: Condolence Message

  • ಅಗಲಿದ ಜನನಾಯಕ ಡಿ. ಸುಧಾಕರ್‌ಗೆ ಭೋವಿ ಗುರುಪೀಠದ ಶ್ರೀಗಳಿಂದ ಭಾವಪೂರ್ಣ ಸಂತಾಪ

    ಅಗಲಿದ ಜನನಾಯಕ ಡಿ. ಸುಧಾಕರ್‌ಗೆ ಭೋವಿ ಗುರುಪೀಠದ ಶ್ರೀಗಳಿಂದ ಭಾವಪೂರ್ಣ ಸಂತಾಪ

    ಸುದ್ದಿ ಬೆಳಕು ವಾರ್ತೆ ಹಿರಿಯೂರು : ಜಾತಿ ರಾಜಕಾರಣದ ಮಿತಿಗಳನ್ನು ಮೀರಿ, ವೈಯಕ್ತಿಕವಾಗಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಅಪರೂಪದ ರಾಜಕಾರಣಿಯೊಬ್ಬರಾದ ಡಿ ಸುಧಾಕರ ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಭೋವಿ ಗುರುಪೀಠದ ಜಗದ್ಗುರು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಗಲಿದ ಸಚಿವರಾದ ಡಿ ಸುಧಾಕರ ಕುರಿತು ತಮ್ಮ ಶೋಕ ಸಂದೇಶ ಹಂಚಿಕೊಂಡಿರುವ ಶ್ರೀಗಳು, “ಅವರು ಕೇವಲ ಒಬ್ಬ ಜನಪ್ರತಿನಿಧಿಯಾಗಿರದೆ, ಜನರ ನೋವಿಗೆ ಮಿಡಿಯುವ ಸಹಾಯಹಸ್ತವಾಗಿದ್ದರು. ನಾಲ್ಕು ಬಾರಿ ಶಾಸಕರಾಗಿ ಹಾಗೂ…

Suddi Belaku