Tag: ಸೌಹಾರ್ದತೆ

  • ಸೈದಾಪುರದಲ್ಲಿ ಖ್ವಾಜಾ ಬಂದೇನವಾಜ್ ಉರುಸ್ – ಹಿಂದೂ-ಮುಸ್ಲಿಂ ಸೌಹಾರ್ದದ ಸಂಕೇತ

    ಸೈದಾಪುರದಲ್ಲಿ ಖ್ವಾಜಾ ಬಂದೇನವಾಜ್ ಉರುಸ್ – ಹಿಂದೂ-ಮುಸ್ಲಿಂ ಸೌಹಾರ್ದದ ಸಂಕೇತ

    ಸೈದಾಪುರ: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಸೂಫಿ ಸಂತ ಖ್ವಾಜಾ ಬಂದೇನವಾಜ್ ಉರುಸ್ ಬುಧವಾರದಿಂದ ಆರಂಭವಾಗಿ ಭಕ್ತಿಭಾವದಿಂದ ಜರುಗುತ್ತಿದೆ. ಸಾವಿರಾರು ಭಕ್ತರು ಜಾತಿ-ಮತ ಭೇದವಿಲ್ಲದೆ ಉರುಸ್‌ನಲ್ಲಿ ಭಾಗವಹಿಸಿ ಧಾರ್ಮಿಕ ಏಕತೆಯ ಸಂದೇಶವನ್ನು ಸಾರುತ್ತಿದ್ದಾರೆ. ಗುರುವಾರ ಅಪಾರ ಭಕ್ತರ ಸಮ್ಮುಖದಲ್ಲಿ ಉರುಸ್ ಅದ್ಧೂರಿಯಾಗಿ ನಡೆಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ಭಕ್ತರು ಜ್ಯೋತಿಯನ್ನು ಹೊತ್ತು ದರ್ಗಾಕ್ಕೆ ತೆರಳಿ ಹೂಮಾಲೆ, ಗಲೀಫ್ ಹಾಗೂ ಜ್ಯೋತಿಯನ್ನು ಸಮರ್ಪಿಸಿ ದರ್ಶನ ಪಡೆದರು. ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಂ ಆಚರಣೆಗಳು ವಿಭಿನ್ನವಾಗಿದ್ದರೂ, ಈ ಉರುಸ್‌ನಲ್ಲಿ ಇಬ್ಬರ ಭಾವೈಕ್ಯತೆ…

Suddi Belaku