Tag: ಶಹಾಪುರ ಸುದ್ದಿ

  • ಪತ್ರಕರ್ತರ ಧ್ವನಿ ಸಂಘದಿಂದ ಶಾಸಕ ದರ್ಶನಾಪುರರಿಗೆ ಸನ್ಮಾನ

    ಪತ್ರಕರ್ತರ ಧ್ವನಿ ಸಂಘದಿಂದ ಶಾಸಕ ದರ್ಶನಾಪುರರಿಗೆ ಸನ್ಮಾನ

    ಸುದ್ದಿ ಬೆಳಕು ವಾರ್ತೆ ಶಹಾಪುರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವತಿಯಿಂದ ಶಾಸಕ ಹಾಗೂ ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರನ್ನು ಸನ್ಮಾನಿಸಲಾಯಿತು. ಸಂಘದ ಪದಾಧಿಕಾರಿಗಳು ಶಾಸಕರಿಗೆ ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು. ಬಳಿಕ ಪತ್ರಕರ್ತರ ಸಂಘಟನೆಯ ಚಟುವಟಿಕೆಗಳು ಹಾಗೂ ಪತ್ರಕರ್ತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಪತ್ರಕರ್ತರು ಸಮಾಜದ ಆಗುಹೋಗುಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯುತ ಕೆಲಸ ಮಾಡುತ್ತಿದ್ದಾರೆ. ಪತ್ರಕರ್ತರ ಸಮಸ್ಯೆಗಳ…

  • ಭೀಮರಾಯನಗುಡಿ ಕೃಷಿ ವಿದ್ಯಾರ್ಥಿಗಳಿಂದ ಭತ್ತ ನಾಟಿ ಪ್ರಾಯೋಗಿಕ ತರಬೇತಿ

    ಭೀಮರಾಯನಗುಡಿ ಕೃಷಿ ವಿದ್ಯಾರ್ಥಿಗಳಿಂದ ಭತ್ತ ನಾಟಿ ಪ್ರಾಯೋಗಿಕ ತರಬೇತಿ

    ಸುದ್ದಿ ಬೆಳಕು ವಾರ್ತೆ ​ಶಹಾಪುರ : ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದ ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮದ (RAWE – Rural Agricultural Work Experience) ಭಾಗವಾಗಿ, ಮಲ್ಲನಗೌಡರ ಹೊಲದಲ್ಲಿ ಇತ್ತೀಚೆಗೆ ಭತ್ತ ನಾಟಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ​ಕಾರ್ಯಕ್ರಮದಲ್ಲಿ ‘ರಾವೆ’ ಯೋಜನೆಯ ಕೃಷಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ಹೊಲದಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಭತ್ತ ನಾಟಿಯ ವೈಜ್ಞಾನಿಕ ವಿಧಾನಗಳು, ಸಸಿಗಳ ನಡುವೆ ಇಡಬೇಕಾದ ಸೂಕ್ತ ಅಂತರ, ನಾಟಿಯ ಆಳ ಹಾಗೂ…

  • ಶಹಾಪುರ ತಾಲೂಕಿನ ಬೆನಕನಹಳ್ಳಿ ಜೇ ಗ್ರಾಮದ ಅಂಕಿತ ದೊಡ್ಮನಿ ಸಾಧನೆ – 91% ಅಂಕಗಳೊಂದಿಗೆ ಕೀರ್ತಿ

    ಶಹಾಪುರ ತಾಲೂಕಿನ ಬೆನಕನಹಳ್ಳಿ ಜೇ ಗ್ರಾಮದ ಅಂಕಿತ ದೊಡ್ಮನಿ ಸಾಧನೆ – 91% ಅಂಕಗಳೊಂದಿಗೆ ಕೀರ್ತಿ

    ಶಹಾಪುರ: ತಾಲೂಕಿನ ಬೆನಕನಹಳ್ಳಿ ಜೇ ಗ್ರಾಮದ ವಿದ್ಯಾರ್ಥಿನಿ ಅಂಕಿತ ಆರ್. ದೊಡ್ಮನಿ ಅವರು ಪಿಯುಸಿ ವಿಜ್ಞಾನ ವಿಭಾಗದಲ್ಲಿ 546 ಅಂಕಗಳನ್ನು ಪಡೆದು 91% ಸಾಧನೆ ಮಾಡಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಅಂಕಿತ ಅವರು ರಾಮಕೃಷ್ಣ ಹಾಗೂ ಶಾಂತಮ್ಮ ದಂಪತಿಗಳ ತೃತೀಯ ಪುತ್ರಿಯಾಗಿದ್ದು, SBR PU College Kalaburagiನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮಸ್ಥರ ಹರ್ಷ ಮಗಳ ಈ ಸಾಧನೆಗೆ ಗ್ರಾಮಸ್ಥರು ಮತ್ತು ಗಣ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಬಂಡೆಪ್ಪಗೌಡ (ಪೊಲೀಸ್ ಪಾಟೀಲ್), ಭೀಮರಾಯ ಬಿರಾದರ್, ಭೀಮಶಂಕರ್ ದೊಡ್ಮನಿ, ಬಸವರಾಜ್ ನೀಲಂಗಿ,…

Suddi Belaku