Tag: ವಿಶ್ವನಾಥ ನಾಯಕ

  • ನಗರಸಭೆ ಪಕ್ಕದ ಕಸದ ತಿಪ್ಪೆ ತೆರವುಗೊಳಿಸಿ ನೈರ್ಮಲ್ಯ ಕಾಪಾಡಿ: ವಿಶ್ವನಾಥ ನಾಯಕ

    ನಗರಸಭೆ ಪಕ್ಕದ ಕಸದ ತಿಪ್ಪೆ ತೆರವುಗೊಳಿಸಿ ನೈರ್ಮಲ್ಯ ಕಾಪಾಡಿ: ವಿಶ್ವನಾಥ ನಾಯಕ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ನಗರಸಭೆ ಕಾರ್ಯಾಲಯದ ಪಕ್ಕದಲ್ಲಿ ಕೂಡು ರಸ್ತೆಯ ಮೂಲೆಯ ಮೇಲೆ ಕಸವನ್ನು ತಂದು ಹಾಕುತ್ತಿದ್ದು, ಇದರಿಂದ ಅಲ್ಲಿನ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಕೆಟ್ಟ ವಾಸನೆಯಿಂದ ತೊಂದರೆ ಆಗುತ್ತಿದ್ದು, ನೈರ್ಮಲ್ಯ ಕಾಪಾಡಲು ಕ್ರಮ ಕೈಗೊಳ್ಳುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹಿಸಿದೆ. ಈ ಕುರಿತು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ, ಕೂಡಲೇ ಕ್ರಮ ಕೈಗೊಂಡು ನಗರಸಭೆಯ ಪಕ್ಕದಿಂದ ಡಿಸಿ ಕಚೇರಿಗೆ ತೆರಳುವ ರಸ್ತೆಯ ಕೂಡುರಸ್ತೆಯ ಮೂಲೆಯ ಮೇಲೆ ಎಲ್ಲರೂ ಕಸ ತಂದು…

Suddi Belaku