Tag: ನಚಿಕೇತ

  • ಭಾರತೀಯ ತತ್ವಶಾಸ್ತ್ರಕ್ಕೆ ಉಪನಿಷತ್ತುಗಳ ಕೊಡುಗೆ ಅಪಾರ: ದೇವರಾಜ ಕುಲಕರ್ಣಿ

    ಭಾರತೀಯ ತತ್ವಶಾಸ್ತ್ರಕ್ಕೆ ಉಪನಿಷತ್ತುಗಳ ಕೊಡುಗೆ ಅಪಾರ: ದೇವರಾಜ ಕುಲಕರ್ಣಿ

    ಸುದ್ದಿ ಬೆಳಕು ವಾರ್ತೆ ಹುಣಸಗಿ : ಭಾರತೀಯ ತತ್ವಶಾಸ್ತ್ರಕ್ಕೆ ಉಪನಿಷತ್ತು ಕೊಡುಗೆ ಅಪಾರ ಎಂದು  ಬಲಶೆಟ್ಟಿಹಾಳ ಶಿಕ್ಷಕ ದೇವರಾಜ ಕುಲಕರ್ಣಿ ಹೇಳಿದರು. ಹುಣಸಗಿ ತಾಲೂಕು ವಿಕ್ರಮಪುರ ಓದುಗರ ಬಳಗದ ವತಿಯಿಂದ ಶಾಖಾ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಓದುಗರ ಭೇಟಿ-4 ನೇ ಕಾರ್ಯಕ್ರಮದಲ್ಲಿ ನಚಿಕೇತ- ಯಮನ ಸಂವಾದ ಕುರಿತು ಮಾತನಾಡಿದರು. ಭಾರತೀಯ ತತ್ವಶಾಸ್ತ್ರದ ಅತ್ಯಂತ ಪ್ರಸಿದ್ಧ ಸಂವಾದಗಳಲ್ಲಿ  ಕಠೋಪನಿಷತ್ತಿನ   ಯಮ- ನಚಿಕೇತರ ಸಂವಾದ ಒಂದಾಗಿದೆ. ಮರಣದ ನಂತರ ಏನಾಗುತ್ತದೆ ಎಂದು ಕೇಳಿದ ನಚಿಕೇತನ ಪ್ರಶ್ನೆಗೆ ಯಮಧರ್ಮನು,  ಆತ್ಮದ ಅಮರತ್ವ, ಧರ್ಮ, ಮೋಕ್ಷ ಮತ್ತು ಸತ್ಯಜೀವನದ ಮಹತ್ವವನ್ನು…

Suddi Belaku