Tag: ಓದು

  • ಆಧ್ಯಾತ್ಮಿಕ ಚಿಂತನೆಯಿಂದ ಜೀವನ್ಮುಕ್ತಿ ಸಾಧ್ಯ – ಗುರಣಗೌಡ ಅಭಿಪ್ರಾಯ

    ಆಧ್ಯಾತ್ಮಿಕ ಚಿಂತನೆಯಿಂದ ಜೀವನ್ಮುಕ್ತಿ ಸಾಧ್ಯ – ಗುರಣಗೌಡ ಅಭಿಪ್ರಾಯ

    ಹುಣಸಗಿ : ಆಧ್ಯಾತ್ಮಿಕ ಚಿಂತನೆಗಳಿಂದ ವ್ಯಕ್ತಿಯು ಜೀವನ್ಮುಕ್ತಿ ಸಾಧಿಸಬಹುದು ಎಂದು ಶಿಕ್ಷಕ ಗುರಣಗೌಡ ಹೊರಗಿನಮನಿ ತಿಳಿಸಿದರು. ಪಟ್ಟಣದಲ್ಲಿ ಹುಣಸಗಿ ತಾಲೂಕು ವಿಕ್ರಮಪುರ ಓದುಗರ ಬಳಗದ ವತಿಯಿಂದ ಆಯೋಜಿಸಿದ್ದ ಕಲ್ಲದೇವನಹಳ್ಳಿಯ ರೇವಣಸಿದ್ದಯ್ಯ ಹಿರೇಮಠ ರವರ ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿನಂಪ್ರತಿ ಸಾಂಸಾರಿಕ ಬದುಕಿನಲ್ಲಿ ಒಂದಷ್ಟು ಸಮಯವನ್ನು ಆಧ್ಯಾತ್ಮಿಕ ಚಿಂತನೆಗೆ ಮೀಸಲಿಡಬೇಕು. ರೇವಣಸಿದ್ದಯ್ಯ ರವರು ಅನುವಾದಿಸಿರುವ ಕೃತಿಗಳಾದ ವಿವೇಕ ಚೂಡಾಮಣಿ, ಪಂಚದಶಿ, ಕರಿಯು ಕನ್ನಡಿಯೊಳಗೆ, ಅನುಭವ ಮುಕುರ ಕೃತಿಗಳು ಶ್ರೇಷ್ಠ ಕೃತಿಗಳಾಗಿದ್ದು ಹೆಚ್ಚು ಪ್ರಚಾರ ಇಲ್ಲದಿರುವುದು ಬೇಸರದ ಸಂಗತಿ…

Suddi Belaku