by
Tag: ಆಧ್ಯಾತ್ಮಿಕತೆ
-

ಆಧ್ಯಾತ್ಮಿಕ ಚಿಂತನೆಯಿಂದ ಜೀವನ್ಮುಕ್ತಿ ಸಾಧ್ಯ – ಗುರಣಗೌಡ ಅಭಿಪ್ರಾಯ
ಹುಣಸಗಿ : ಆಧ್ಯಾತ್ಮಿಕ ಚಿಂತನೆಗಳಿಂದ ವ್ಯಕ್ತಿಯು ಜೀವನ್ಮುಕ್ತಿ ಸಾಧಿಸಬಹುದು ಎಂದು ಶಿಕ್ಷಕ ಗುರಣಗೌಡ ಹೊರಗಿನಮನಿ ತಿಳಿಸಿದರು. ಪಟ್ಟಣದಲ್ಲಿ ಹುಣಸಗಿ ತಾಲೂಕು ವಿಕ್ರಮಪುರ ಓದುಗರ ಬಳಗದ ವತಿಯಿಂದ ಆಯೋಜಿಸಿದ್ದ ಕಲ್ಲದೇವನಹಳ್ಳಿಯ ರೇವಣಸಿದ್ದಯ್ಯ ಹಿರೇಮಠ ರವರ ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿನಂಪ್ರತಿ ಸಾಂಸಾರಿಕ…





